ಆತಿಥೇಯ ಅಳಮೇಂಗಡ ಸಹಿತ ಏಳು ತಂಡಗಳ ಮುನ್ನಡೆ

ಗೋಣಿಕೊಪ್ಪಲು : ಬಾಳೆಲೆ ಕಾಲೇಜು ಮೈದಾನದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಅಳಮೇಂಗಡ ಕ್ರಿಕೆಟ್ ಕಪ್‍ನಲ್ಲಿ ಆತಿಥೇಯ ಅಳಮೇಂಗಡ ಗೆಲುವು ದಾಖಲಿಸುವ ಮೂಲಕ ಪ್ರಶಸ್ತಿಗೆ ದಾಪುಗಾಲು

ಪಳಂಗಂಡ, ಪರದಂಡ, ಅಂಜಪರವಂಡ, ಕೂತಂಡ ಕ್ವಾರ್ಟರ್ ಫೈನಲ್‍ಗೆ

ನಾಪೆÇೀಕ್ಲು, ಮೇ. 9: ಕೊಡವ ಕುಟುಂಬಗಳ ನಡುವಿನ 21ನೇಯ ವಾರ್ಷಿಕ ಹಾಕಿ ಉತ್ಸವದ ಕ್ವಾರ್ಟರ್ ಫೈನಲ್ ಹಂತಕ್ಕೆ ಮಾಜಿ ಚಾಂಪಿಯನ್‍ಗಳಾದ ಪಳಂಗಂಡ, ಅಂಜಪರವಂಡ, ಕೂತಂಡ ಹಾಗೂ ಪರದಂಡ

ತಾಲೂಕು ರಚನೆ : ನ್ಯಾಯಾಲಯದಲ್ಲಿ ದಾವೆಗೆ ನಿರ್ಣಯ

ಗೋಣಿಕೊಪ್ಪಲು, ಮೇ 8 : ಪೊನ್ನಂಪೇಟೆ ತಾಲೂಕು ರಚನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕೋರಿ ನ್ಯಾಯಾಲಯ ದಲ್ಲಿ ದಾವೆ ಹೂಡುವ ನಿರ್ಣಯವನ್ನು ಪೊನ್ನಂಪೇಟೆ ಕೊಡವ ಸಮಾಜ

ಕಾವೇರಿ ನದಿ ಸಂರಕ್ಷಣೆಗೆ ಸಿಎನ್‍ಸಿ ಒತ್ತಾಯ

ಮಡಿಕೇರಿ ಮೇ 8 :ದಕ್ಷಿಣ ಗಂಗೆ ಕಾವೇರಿಯ ಸಂರಕ್ಷಣೆÉಗಾಗಿ ಕಾವೇರಿ ಮತ್ತು ಅದರ ಉಪನದಿಗಳಿಗೆ ‘ಜೀವಂತ ವ್ಯಕ್ತಿಯ ಶಾಸನ ಬದ್ಧ ಸ್ಥಾನಮಾನ’ ಒದಗಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್‍ನ

ವೀರಾಜಪೇಟೆ ಪ. ಪಂ. ಅಧ್ಯಕ್ಷರಾಗಿ ಇ.ಸಿ. ಜೀವನ್

ವೀರಾಜಪೇಟೆ, ಮೇ 8 ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಇಪ್ಪತ್ತೊಂಬತ್ತನೇ ಅಧ್ಯಕ್ಷರಾಗಿ ಇ.ಸಿ.ಜೀವನ್ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಭಾರತೀಯ ಜನತಾ ಪಕ್ಷ ಪಟ್ಟಣ ಪಂಚಾಯಿತಿಯಲ್ಲಿ ಸ್ಪಷ್ಟ ಬಹುಮತ ಹೊಂದಿದ ಹಿನ್ನೆಲೆಯಲ್ಲಿ