ಜೇನು ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಕೃಷಿಕ*ಗೋಣಿಕೊಪ್ಪಲು, ಮೇ 9: ತಮ್ಮ ಪಾರಂಪರಿಕ ವ್ಯವಸಾಯ ದೊಂದಿಗೆ ಜೇನು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಗೇನು ಜಿಲ್ಲೆಯಲ್ಲಿ ಕೊರತೆಯಿಲ್ಲ. ಕಳೆದ 17 ವರ್ಷಗಳಿಂದ ಲಾಭದಾಯಕ ಜೇನು ಕೃಷಿಯಲ್ಲಿ
ಯುವಕನ ಸಾವು: ಸಂಬಂಧಿಕರ ಆಕ್ರೋಶನಾಪೋಕ್ಲು, ಮೇ. 9: ಇಲ್ಲಿಗೆ ಸಮೀಪದ ಕೊಳಕೇರಿಯ ಬೊಮ್ಮಂಜೇರಿ ನಿವಾಸಿ ಹರೀಶ್ (30) ಎಂಬ ಯುವಕ ಇಂದು ಸಂಜೆ ತೀವ್ರ ಅಸ್ವಸ್ಥಗೊಂಡು ಇಲ್ಲಿನ ಆಸ್ಪತ್ರೆಗೆ ಕರೆತಂದ ವೇಳೆ
ಕೊಡವ ಕೂಟಕ್ಕೆ ನೇಮಕಮಡಿಕೇರಿ, ಮೇ 9: ಬೆಂಗಳೂರಿನ ಇಂದಿರಾನಗರದ ಕೊಡವ ಕೂಟದ ಸಂತೋಷ ಕೂಟ ಹಾಗೂ ಮಹಾಸಭೆ ಇತ್ತೀಚೆಗೆ ದೊಮ್ಲೂರು ಕ್ಲಬ್‍ನಲ್ಲಿ ನಡೆಯಿತು. ಈ ಸಂದರ್ಭ ಕೂಟದ ಅಧ್ಯಕ್ಷ ಹೊಟ್ಟೇಂಗಡ
ಕುಟುಂಬಕ್ಕೆ ಜೀವ ಭಯ ಬೆದರಿಕೆ ವೀರಾಜಪೇಟೆ, ಮೇ 9: ತಾ. 3 ರಂದು ಬಲ್ಯಮಂಡೂರಿನ ನಿವಾಸಿ ವಿ. ವೈ. ರಾಜು ಅವರ ಪುತ್ರ ಗಿರೀಶ್(23) ಎಂಬಾತನನ್ನು ಅಪಹÀರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಹುಣಸೂರು
ಶ್ರೀ ಚೌಡೇಶ್ವರಿ ವಾರ್ಷಿಕೋತ್ಸವಕ್ಕೆ ತೆರೆಮಡಿಕೇರಿ, ಮೇ 9: ಇಲ್ಲಿನ ಮಹದೇವಪೇಟೆಯಲ್ಲಿರುವ ಐತಿಹಾಸಿಕ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಾರ್ಷಿಕ ಪ್ರತಿಷ್ಠಾಪನೋತ್ಸವ ಹಾಗೂ ಕಳೆದ 3 ದಿನಗಳಿಂದ ನಡೆಯುತ್ತಿದ್ದ ದೈವಿಕ ಕೈಂಕರ್ಯಗಳಿಗೆ ಇಂದು ವಿಶೇಷ