ಕಾರು ಬೈಕ್ ಡಿಕ್ಕಿ: ಗಾಯಕುಶಾಲನಗರ, ಜೂ. 12: ಕುಶಾಲನಗರ ಪಟ್ಟಣದ ಬೈಪಾಸ್ ರಸ್ತೆಯಲ್ಲಿ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ಮೂರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಹೊಸ ಕಾರು ಖರೀದಿಸಿ ಮನೆಗೆ ತೆರಳುತ್ತಿದ್ದ
ಪೌರಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆಮಡಿಕೇರಿ ಜೂ.12 : ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಪೌರ ಕಾರ್ಮಿಕರು ಹಾಗೂ ವಾಟರ್ ಮ್ಯಾನ್‍ಗಳನ್ನು ಖಾಯಂಗೊಳಿಸು ವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘ ನಗರದಲ್ಲಿ
ಅತಿಸಾರ ಭೇದಿ ನಿಯಂತ್ರಣ ಅಭಿಯಾನಮಡಿಕೇರಿ, ಜೂ. 12: ಅತಿಸಾರ ಭೇದಿ ತೀವ್ರ ನಿಯಂತ್ರಣ ಪಾಕ್ಷಿಕ ಅಭಿಯಾನಕ್ಕೆ ಜಿ.ಪಂ.ಸಿಇಓ ಚಾರುಲತಾ ಸೋಮಲ್ ಚಾಲನೆ ನೀಡಿದರು. ನಗರದ ಆಜಾದ್ ನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ
ಹೈಟೆಕ್ ಮಾರುಕಟ್ಟೆಯಲ್ಲಿ ಮಳೆಯ ಹನಿಗಳ ಲೀಲೆ!ಸೋಮವಾರಪೇಟೆ, ಜೂ.12: ಕಳೆದ 2012ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರೂ.1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಹೈಟೆಕ್ ಮಾರುಕಟ್ಟೆಯ ಅವ್ಯವಸ್ಥೆಗಳು ಇಂದಿಗೂ
ಕೊಡಗಿನ ಕ್ರೀಡೆ ವೀರಾಜಪೇಟೆ ಮೀನು ಮಾರುಕಟ್ಟೆ ಪ್ರತಿಧ್ವನಿಗೋಣಿಕೊಪ್ಪಲು, ಜೂ.12: ಇಂದು ಬೆಂಗಳೂರು ವಿಧಾನ ಸಭೆ ಕೇವಲ 2 ಗಂಟೆ ಮಾತ್ರಾ ನಡೆಯಿತು. ಬೆಂಗಳೂರಿಗೆ ರಾಹುಲ್‍ಗಾಂಧಿ ಭೇಟಿ ಹಿನ್ನೆಲೆ ಸದನ ಕಲಾಪವನ್ನು ನಾಳೆಗೆ ಮುಂದೂಡಲಾಯಿತು. ಆದರೆ