ಕೋಟೆಯಲ್ಲಿ ವೀಣಾ ಅಚ್ಚಯ್ಯ ಕಚೇರಿ ಉದ್ಘಾಟನೆಮಡಿಕೇರಿ, ನ. 4: ಮಡಿಕೇರಿಯ ಕೋಟೆ ಆವರಣದಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ನೂತನ ಕಚೇರಿ ತೆರೆಯಲಾಗಿದ್ದು, ಇಂದು ಕಚೇರಿ ಕಾರ್ಯಾರಂಭಗೊಂಡಿತು. ಬೆಳಿಗ್ಗೆ
ಕೊಡವರ ವಿರುದ್ಧ ಟಿಪ್ಪು ಸಂಘರ್ಷ ನಡೆಸಿಲ್ಲ : ಎ.ಕೆ.ಸುಬ್ಬಯ್ಯ ಸಮರ್ಥನೆಮಡಿಕೇರಿ, ನ. 3: ಜಾತ್ಯತೀತ ಶಕ್ತಿಗಳು ಟಿಪ್ಪು ಜಯಂತಿಯನ್ನು ಶಾಂತಿಯುತವಾಗಿ ನಡೆಸಬೇಕೆಂದು ಕರೆ ನೀಡಿರುವ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಜನ ಜಾಗೃತಿಗಾಗಿ ನ.8 ರಂದು
ಟಿಪ್ಪು ಜಯಂತಿ ತಡೆ ಕೋರಿ ಪಿಐಎಲ್ : ತಾ. 8ಕ್ಕೆ ವಿಚಾರಣೆ ಮುಂದೂಡಿಕೆಶ್ರೀಮಂಗಲ, ನ. 3: ಟಿಪ್ಪು ಜಯಂತಿ ಆಚರಣೆಗೆ ತಡೆ ಕೋರಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಪ್ರಕರಣ ಇಂದು ವಿಚಾರಣೆಗೆ ಬಂದಿದ್ದು, ಅರ್ಜಿದಾರರ ಪರ
ಕಾರ್ಯಕರ್ತರ ಅಸಮಾಧಾನದಿಂದ ಕಾಂಗ್ರೆಸ್‍ಗೆ ಹಿನ್ನೆಡೆಮೂರ್ನಾಡು, ನ. 3: ಕಾರ್ಯಕರ್ತರ ಅಸಮಾಧಾನದಿಂದ ಕಾಂಗ್ರೆಸ್ ಪಕ್ಷವು ಎಲ್ಲಾ ಚುನಾವಣೆ ಗಳಲ್ಲಿ ಹಿನ್ನಡೆ ಸಾಧಿಸುತ್ತಿದ್ದು, ಮುಂದೆ ಕಾರ್ಯಕರ್ತರು ಒಗ್ಗೂಡಿ ಕೆಲಸ ನಿರ್ವಹಿಸಬೇಕು ಎಂದು ವಿಧಾನ ಪರಿಷತ್
ವಿದ್ಯು ತ್ ಸಮಸ್ಯೆ ಅಧಿಕಾರಿಗಳಿಗೆ ದಿಗ್ಬಂಧನಶ್ರೀಮಂಗಲ, ನ. 3: ದಕ್ಷಿಣ ಕೊಡಗಿನ ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ, ಕಿರುಗೂರು, ಕಾನೂರು, ಗ್ರಾ.ಪಂ ವ್ಯಾಪ್ತಿಯಲ್ಲಿ ದಿನನಿತ್ಯ ಅನಿಯಮಿತ ವಿದ್ಯುತ್ ಕಡಿತ, ನಿಗದಿಗಿಂತ ಕಡಿಮೆ ಪ್ರಮಾಣದ ವೋಲ್ಟೇಜ್,