ಚಿಕ್ಕಅಳುವಾರದಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆಮಡಿಕೇರಿ, ಸೆ. 4: ಕೊಡಗು ಜಿಲ್ಲೆಯ ಚಿಕ್ಕ ಅಳುವಾರ ಗ್ರಾಮದಲ್ಲಿ ಕೊಡಗು ಪೊಲೀಸ್ ತರಬೇತಿ ಕೇಂದ್ರದ ಸ್ಥಾಪನೆಗಾಗಿ, ರಾಜ್ಯ ಸರಕಾರದಿಂದ ಎಂಬತ್ತು ಎಕರೆ ಜಾಗ ಮಂಜೂರಾಗಿದ್ದು, ಈ
ನಾಳೆ ನಾರಾಯಣ ಗುರುಗಳ ಜಯಂತಿಮಡಿಕೇರಿ, ಸೆ.4 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾ. 6 ರಂದು ಬೆಳಿಗ್ಗೆ 11 ಗಂಟೆಗೆ ನಗರದ
ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡಾಕೂಟಮಡಿಕೇರಿ, ಸೆ. 4: ಪೊನ್ನಂಪೇಟೆ ಸ.ಪ.ಪೂ. ಕಾಲೇಜಿನ ಆಶ್ರಯದಲ್ಲಿ ವೀರಾಜಪೇಟೆ ತಾಲೂಕು ಮಟ್ಟದ ಕ್ರೀಡಾ ಕೂಟ ತಾ. 7 ರಿಂದ 14 ರವರೆಗೆ ನಡೆಯಲಿದೆ. ತಾ. 7 ರಂದು
ಇಂದು ಗಣಪತಿ ವಿಸರ್ಜನೋತ್ಸವಸೋಮವಾರಪೇಟೆ, ಸೆ. 2: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಗೌರಿ ಗಣೇಶ ಉತ್ಸವ ಮೂರ್ತಿಗಳ ವಿಸರ್ಜ ನೋತ್ಸವ ತಾ. 3ರಂದು (ಇಂದು) ನಡೆಯಲಿದೆ.ಇಲ್ಲಿನ ಖಾಸಗಿ
ಮಡಿಕೇರಿಗೆ 100 ಇಂಚು ಮಳೆಮಡಿಕೇರಿ, ಸೆ. 2: ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಗೆ ಪ್ರಸಕ್ತ ವರ್ಷಾರಂಭದಿಂದ ಇದುವರೆಗೆ 100 ಇಂಚು ಮಳೆ ದಾಖಲಾಗಿದ್ದು, ಕಳೆದ ವಷರ್À ಇದೇ ಅವಧಿಗೆ 93 ಇಂಚು