ಮೇಲ್ಮನೆಯ ನಡೆ ಮಡಿಕೇರಿ ನಗರಸಭೆಗೂ ತಿರುವು ನೀಡಲಿದೆಯೇ?ಮಡಿಕೇರಿ, ಜೂ. 18: ರಾಜ್ಯ ವಿಧಾನ ಪರಿಷತ್ ಸಭಾಪತಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಫಲಿತಾಂಶ ಏನಾಗಿದೆ ಎಂಬದು ಎಲ್ಲರಿಗೂ ಗೊತ್ತಾಗಿದೆ. ಸಭಾಪತಿ
ಯೋಗ ಜಾಥಾಮಡಿಕೇರಿ, ಜೂ. 18: ತಾ. 21 ರಂದು ನಡೆಯುವ 3ನೇ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ
ಗೋ ಹಂತಕರ ಜಾಲದ ಎಂಟು ಮಂದಿ ಬಂಧನವೀರಾಜಪೇಟೆ, ಜೂ. 18: ದಕ್ಷಿಣ ಕೊಡಗಿನ ವೀರಾಜಪೇಟೆ, ಬಿಟ್ಟಂಗಾಲ, ಅಂಬಟ್ಟಿ, ನಾಂಗಾಲ, ಬಾಳುಗೋಡು ಆರ್ಜಿ, ಕದನೂರು, ಬೆಳ್ಳರಿಮಾಡು ಸೇರಿದಂತೆ ವಿವಿಧೆಡೆಗಳಲ್ಲಿ ಸರದಿ ಪ್ರಕಾರ 300ಕ್ಕೂ ಅಧಿಕ ಗೋವುಗಳನ್ನು
ಇಂದು ವಿದ್ಯುತ್ ವ್ಯತ್ಯಯಮಡಿಕೇರಿ, ಜೂ. 18: ಶನಿವಾರಸಂತೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಅಂಕನಹಳ್ಳಿ ಫೀಡರ್ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವದರಿಂದ ತಾ. 19
ಚೆಯ್ಯಂಡಾಣೆಯಲ್ಲಿ ರೈತ ಕಾರ್ಯಾಗಾರನಾಪೋಕ್ಲು, ಜೂ. 18: ರೈತ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರ ಸಮೀಪದ ಚೆಯ್ಯಂಡಾಣೆಯಲ್ಲಿ ಜರುಗಿತು. ಚೆಯ್ಯಂಡಾಣೆ ಗ್ರಾಮಪಂಚಾಯಿತಿಗೆ ಒಳಪಟ್ಟ ಗ್ರಾಮೀಣ ರೈತ ಬೆಳೆಗಾರರಿಗೆ ಜೈವಿಕ ಗೊಬ್ಬರ ಹಾಗೂ ಯಾಂತ್ರೀಕೃತ