ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯುತ್ಸವ ಮಡಿಕೇರಿ, ಅ. 23: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಇಂದು ಕಿತ್ತೂರು ರಾಣಿ
ವೀರಾಜಪೇಟೆಯಲ್ಲಿ ಗುಂಪು ಘರ್ಷಣೆಇಬ್ಬರು ಗಂಭೀರ : ಮೂವರ ಬಂಧನ ವೀರಾಜಪೇಟೆ, ಅ. 23 ವೀರಾಜಪೇಟೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದಲ್ಲಿ ನಿನ್ನೆ ರಾತ್ರಿ ನಡೆದ ಎರಡು ಗುಂಪುಗಳ
ನಲಿಕಲಿ ತರಬೇತಿ ‘ನೋ’ ಎಂದ ಶಿಕ್ಷಕರುಸೋಮವಾರಪೇಟೆ, ಅ. 23: ಶಿಕ್ಷಣ ಇಲಾಖೆಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಲಿಕಲಿ ತರಬೇತಿಯನ್ನು ಬಹಿಷ್ಕರಿಸಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳು, ಬೆಳಿಗ್ಗೆ 9 ರಿಂದ ಸಂಜೆ
ಕಾವೇರಿ ತಾಲೂಕು ಹೋರಾಟ: ಸರಕಾರಕ್ಕೆ ನಿಯೋಗ ಮಡಿಕೇರಿ, ಅ. 23: ಕಾವೇರಿ ತಾಲೂಕು ರಚನೆಗಾಗಿ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಕಾವೇರಿ ತಾಲೂಕು ಹೋರಾಟ ಸಮಿತಿಯ ಪ್ರಮುಖರು ಇಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್
ಕಾವೇರಿ ಕ್ಷೇತ್ರದಲ್ಲಿ ದೋಷ : ಪರಿಹಾರಕ್ಕೆ ಸಭೆಭಾಗಮಂಡಲ, ಅ. 23: ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ದೋಷ, ಸಮಸ್ಯೆಗಳಿದ್ದು, ಪರಿಹಾರ ಮಾಡುವ ನಿಟ್ಟಿನಲ್ಲಿ ಸಭೆ ನಡೆದು ಪರಿಹಾರೋಪಾಯಗಳ ಬಗ್ಗೆ ಚರ್ಚೆ ಮಾಡಲಾಯಿತು.ಸಂಘ ಪರಿವಾರದ ನೇತೃತ್ವದಲ್ಲಿ ಕ್ಷೇತ್ರದ ಕೈಲಾಸ