ಗೋಣಿಕೊಪ್ಪಲಿನಲ್ಲಿ ರಾಜ್ಯೋತ್ಸವ ಸಿದ್ಧತೆ

ಗೋಣಿಕೊಪ್ಪಲು, ಅ. 29: ಗೋಣಿಕೊಪ್ಪಲು ಆಟೋ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ 8ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಹಾಗೂ ವೈವಿಧ್ಯಮಯವಾಗಿ ಆಚರಿಸಲಾಗುವದು ಎಂದು ಸಂಘದ

ಪೊನ್ನಂಪೇಟೆ ಹಾಕಿಯಲ್ಲಿ ಮುನ್ನಡೆ

ಗೋಣಿಕೊಪ್ಪಲು, ಅ. 29: ಪೆÇನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಎ.ಡಿವಿಜನ್ ಹಾಕಿ ಲೀಗ್‍ನಲ್ಲಿ 8 ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶ ಪಡೆದಿವೆ. ಬ್ಲೂಸ್ಟಾರ್, ಬೇಗೂರು, ಪೆÇನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್,

ರಸ್ತೆ ದುರಸ್ತಿಗೆ ಆಗ್ರಹ

ಸುಂಟಿಕೊಪ್ಪ, ಅ. 29: ತೀರಾ ಹದಗೆಟ್ಟು ಹೋಗಿದ್ದ ಕಾಜೂರು- ಯಡವಾರೆ ರಸ್ತೆಗೆ ಕಾಯಕಲ್ಪ ಯಾವಾಗ ಎಂದು ಸಾರ್ವಜನಿಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಐಗೂರು ಜಂಕ್ಷನ್‍ನಿಂದ ಪಾಷಾಣ ಮೂರ್ತಿ ದೇವಾಲಯಕ್ಕೆ

ಕೊಡಗು ಕಾವೇರಿ ಕೋಳಿ ಸಾಕಾಣೆದಾರರ ಸಂಘಕ್ಕೆ ಆಯ್ಕೆ

ಮಡಿಕೇರಿ, ಅ. 29: ಕೊಡಗು ಕಾವೇರಿ ಕೋಳಿ ಸಾಕಾಣೆದಾರರ ಸಂಘದ ಚುನಾವಣೆಯು ನಿನ್ನೆ ಸಹಕಾರ ಇಲಾಖೆಯ ನರಸಿಂಹಮೂರ್ತಿ ಸಮ್ಮುಖದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾಗಿ ನಂದಿನೆರವಂಡ ಎ. ರವಿ

ಮತದಾರರ ಪಟ್ಟಿ ಸೇರ್ಪಡೆಗೆ ಅವಕಾಶ

ಮಡಿಕೇರಿ, ಅ.29: ಕರ್ನಾಟಕ ನೈಋತ್ಯ ಪದವೀಧರರ ಮತ್ತು ನೈಋತ್ಯ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಹೊಸದಾಗಿ ತಯಾರಿಸಬೇಕಿದ್ದು, ಹಾಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಲ್ಲಿರುವ ಎಲ್ಲಾ ವ್ಯಕ್ತಿಗಳು ಸಹ