ಶ್ರೀಮಂಗಲ, ಜ. 5: ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ಸರ್ಕಾರಿ ಪೈಸಾರಿ ಸ.ನಂ.76/65 ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮದ್ಯದ ಅಂಗಡಿ ವ್ಯಾಪಾರ ಮಾಡುತ್ತಿದ್ದ “ಸುಬ್ಬಯ್ಯ ಬಾರ್” (ಟಿ.ಎಸ್.ಚಾಮಿ) ಕಟ್ಟಡವನ್ನು ತಹಶೀಲ್ದಾರರ ಆದೇಶದಂತೆ ತೆರವುಗೊಳಿಸಲಾಗಿದೆ.