ಹಳ್ಳಿಗಟ್ಟುವಿನಲ್ಲಿ ಯುಕೊ “ನಾಡ ಮಣ್ಣ್ ನಾಡ ಕೂಳ್” ಯೋಜನೆಶ್ರೀಮಂಗಲ, ಆ. 14: ಕೊಡಗು ಜಿಲ್ಲೆಯ ನದಿ ಹಾಗೂ ನೀರಿನ ಮೂಲಗಳನ್ನು ರಕ್ಷಿಸಿಕೊಳ್ಳಲು ಪಾಳು ಬಿಟ್ಟಿರುವ ಭತ್ತದ ಗದ್ದೆಗಳನ್ನು ಕೃಷಿ ಮಾಡುವದು ಅನಿವಾರ್ಯವಾಗಿದೆ. ಭತ್ತದ ಗದ್ದೆಗಳನ್ನು ಕೃಷಿಯೇತರ
ಈಜಲು ತೆರಳಿದ ಯುವಕರು ನೀರುಪಾಲುಶನಿವಾರಸಂತೆ, ಆ. 14: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲಕೊಡ್ಲಿ ಗ್ರಾಮದ ನೂತನ ಸೇತುವೆಯ ಸಮೀಪದ ಹೇಮಾವತಿ ನದಿಗೆ ನಿನ್ನೆ ಈಜಲು ಹೋದ ಬಾಲಕರಿಬ್ಬರು ನೀರು ಪಾಲಾದ ಘಟನೆ
ಶ್ರೀಕೃಷ್ಣ ಜನ್ಮಾಷ್ಟಮಿ ದಿನಾಚರಣೆಮಡಿಕೇರಿ, ಆ.14: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇಸ್ಕಾನ್ ಸಹಕಾರದಲ್ಲಿ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸೋಮವಾರ ಶ್ರೀ
ಕುಶಾಲನಗರದಲ್ಲಿ ಪಂಜಿನ ಮೆರವಣಿಗೆಕುಶಾಲನಗರ, ಆ. 14: ಕುಶಾಲನಗರದ ಹಿಂದು ಜಾಗರಣಾ ವೇದಿಕೆ ಆಶ್ರಯದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಯಿತು. ಬೈಚನಹಳ್ಳಿಯ ಮಾರಿಯಮ್ಮ ದೇವಾಲಯದಿಂದ ಆರಂಭಗೊಂಡ
ಪಿ.ಡಿ.ಓ. ವಿರುದ್ಧ ಅಸಮಾಧಾನ: ಸಭೆಗೆ ಸದಸ್ಯರ ಗೈರು*ಗೋಣಿಕೊಪ್ಪಲು, ಆ. 14: ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಗ್ರಾ.ಪಂ. ಸದಸ್ಯರಿಗೆ ಗೌರವ ನೀಡುತ್ತಿಲ್ಲ ಮತ್ತು ಕೆಲಸಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪೆÇನ್ನಂಪೇಟೆ ಗ್ರಾ.ಪಂ.ನ 11 ಸದಸ್ಯರು ಗ್ರಾ.ಪಂ. ಸಾಮಾನ್ಯ