ಕೈಲ್ ಮುಹೂರ್ತ ಕ್ರೀಡಾಕೂಟ ಸನ್ಮಾನಭಾಗಮಂಡಲ, ಸೆ. 8: ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನ ಆಡಳಿತ ಮಂಡಳಿಯ ವತಿಯಿಂದ ಪ್ರತಿ ವರ್ಷದಂತೆ, ಈ ವರ್ಷ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟ
ವಿಶ್ವ ಪೌಷ್ಟಿಕ ಆಹಾರ ಸಪ್ತಾಹಮಡಿಕೇರಿ, ಸೆ. 8: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಕಸಬ ವೃತ್ತ ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ನಗರದ ಸ್ತ್ರೀ
ಬಾಳೆ ಬೆಳೆಯಲು ತಾಂತ್ರಿಕ ಸಲಹೆಮಡಿಕೇರಿ, ಸೆ. 8: ಬಾಳೆ ತೋಟಗಾರಿಕೆ ಬೆಳೆಗಳಲ್ಲಿನ ಹಣ್ಣಿನ ಬೆಳೆಗಳಲ್ಲಿ ಅತೀ ಮುಖ್ಯವಾದ ಬೆಳೆಯಾಗಿದೆ. ಬಾಳೆಯನ್ನು ಕೆಲವೊಂದು ನಿರ್ದಿಷ್ಟ ಸ್ಥಳಗಳಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಕೊಡಗಿನಲ್ಲಿ ಅವರವರ ಮನೆಗಳಲ್ಲಿ
‘ಯುವ ಪೀಳಿಗೆ ಆದರ್ಶ ಪ್ರಜೆಗಳಾಗಬೇಕು’ಕುಶಾಲನಗರ, ಸೆ. 8: ಇಂದಿನ ಯುವ ಪೀಳಿಗೆ ಸ್ವಾಮಿ ವಿವೇಕಾ ನಂದರ ಧರ್ಮ, ಸಿದ್ಧಾಂತ, ಚಿಂತನೆ ಗಳನ್ನು ಮೈಗೂಡಿಸಿಕೊಳ್ಳುವದ ರೊಂದಿಗೆ ಆದರ್ಶ ಪ್ರಜೆಗಳಾಗಬೇಕು ಎಂದು ನಿವೃತ್ತ ಪ್ರಾಂಶುಪಾಲ
ಸಂಶೋಧನೆ ಬಗ್ಗೆ ಕಾರ್ಯಾಗಾರಮಡಿಕೇರಿ, ಸೆ. 8: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎರಡನೇ ವರ್ಷದ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಓರಿಯಂಟೇಶನ್ ಕಾರ್ಯಾಗಾರ ನಡೆಯಿತು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಿ.ಜೆ.