ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಂಭ್ರಮಮಡಿಕೇರಿ, ಸೆ. 25: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ಸಾಂಸ್ಕøತಿಕ ಸಮಿತಿ ವತಿಯಿಂದ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 24ರಂದು ಮಹಿಳಾ ದಸರಾ ಹಿನ್ನೆಲೆಯಲ್ಲಿ ಮಹಿಳೆಯ
ಕಾಂಗ್ರೆಸ್ನಿಂದ ಮನೆಮನೆ ಭೇಟಿಗೆ ನಿರ್ಧಾರಸೋಮವಾರಪೇಟೆ, ಸೆ.25 : ಬಿಜೆಪಿಯವರು ನಡೆಸಿದ ವಿಸ್ತಾರಕ್ ಯೋಜನೆಯನ್ನು ನಾವುಗಳು ನಕಲು ಮಾಡಿಲ್ಲ. ಅವರ ಯೋಜನೆಗೂ ಮುನ್ನವೇ ನಾವು ಈ ಬಗ್ಗೆ ಚಿಂತನೆ ನಡೆಸಿದ್ದೆವು. ಪ್ರತಿ ಬೂತ್‍ನಲ್ಲಿಯೂ
ಅಧ್ಯಕ್ಷರ ವಿರುದ್ಧ ಜಿಲ್ಲಾಧಿಕಾರಿಗೆ ದೂರುಸೋಮವಾರಪೇಟೆ, ಸೆ.25 : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಟ್ಟಡವನ್ನು ಅಧ್ಯಕ್ಷರು ಪಕ್ಷದ ಕಾರ್ಯಕ್ರಮಗಳಿಗೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಅಧ್ಯಕ್ಷರ ಸದಸ್ಯತ್ವ ರದ್ದತಿಗೆ ಕೋರಿ ಪೌರಾಡಳಿತ ಮತ್ತು ನಗರಾಭಿವೃದ್ಧಿ
ವರ್ಷಕ್ಕೆ ಎರಡು ಬಾರಿ ಆರೋಗ್ಯ ಪರೀಕ್ಷೆ ಅಗತ್ಯ : ಡಾ. ಚಿದಾನಂದಮಡಿಕೇರಿ, ಸೆ. 25: ನಲವತ್ತು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಪ್ರತಿ ಆರು ತಿಂಗಳಿಗೊಮ್ಮೆ ತಮ್ಮ ಆರೋಗ್ಯವನ್ನು ತಪ್ಪದೇ ಪರೀಕ್ಷಿಸಿಕೊಳ್ಳಬೇಕು ಎಂದು ಸುಳ್ಯದ ಕೆ.ವಿ.ಜಿ. ಮೆಡಿಕಲ್ ಕಾಲೇಜಿನ ವ್ಯವಸ್ಥಾಪಕ
ಬೂದಿಮಾಳದಲ್ಲಿ ಚರ್ಚ್ : ಪಿ.ಡಿ.ಓ. ವಿರುದ್ಧ ಆಕ್ರೋಶವೀರಾಜಪೇಟೆ, ಸೆ. 25: ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ಅಥವಾ ಯಾವದೇ ಕಾಮಗಾರಿ ನಿರ್ವಹಿಸಲು ಖಾಸಗಿ ಯವರಿಗೆ ಅಧಿಕೃತ ಪರವಾನಗಿ ಬೇಕು, ಭೂ ಪರಿವರ್ತನೆಯೂ ಆಗಬೇಕು. ಈ ಎಲ್ಲಾ