ಕೊಲ್ಲೂರು ಮೂಕಾಂಬಿಕೆಯಿಂದ ಮೂಕಾಸುರನ ವಧೆಮಡಿಕೇರಿ, ಸೆ. 26: ನಗರದ ಶ್ರೀ ಕೋದಂಡರಾಮ ದೇವಾಲಯ ದಸರಾ ಮಂಟಪ ಸಮಿತಿ 43ನೇ ವರ್ಷದ ಉತ್ಸವ ಆಚರಣೆಗೆ ಸಜ್ಜಾಗುತ್ತಿದೆ ಎಂದು ಸಮಿತಿಯ ಅಧ್ಯಕ್ಷರುಗಳಾದ ಹೆಚ್.ವಿ. ಸುಧಾಕರ್
ಇಂದು ಪ್ರವಾಸೋದ್ಯಮ ದಿನಾಚರಣೆಮಡಿಕೇರಿ, ಸೆ. 26:ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಸೋದ್ಯಮ ಇಲಾಖೆ ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ತಾ. 27 ರಂದು (ಇಂದು) ಬೆಳಿಗ್ಗೆ
ನಾಳೆ ಮಡಿಕೇರಿಯಲ್ಲಿ ಯುವ ದಸರಾ ಸಂಭ್ರಮಮಡಿಕೇರಿ, ಸೆ. 26 : ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ತಾ. 28 ರಂದು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಯುವ ದಸರಾ ಸಂಭ್ರಮಿಸಲಿದೆ.
ಹಾರಂಗಿ ನಾಲೆಗೆ ನೀರು ಸ್ಥಗಿತ : ರೈತರಲ್ಲಿ ಕಳವಳಕೂಡಿಗೆ, ಸೆ. 25: ಜಿಲ್ಲೆಯ ಪ್ರಮುಖ ಹಾರಂಗಿ ಅಣೆಕಟ್ಟೆಯಿಂದ ಕೊಡಗು ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಆರು ತಾಲೂಕುಗಳಲ್ಲಿ ಬೇಸಾಯಕ್ಕೆ ಅನುಕೂಲವಾಗುವಂತೆ ನಾಲೆಗಳ ಮೂಲಕ ಅಣೆಕಟ್ಟೆಯಿಂದ
ಕಾಫಿ ಆಮದು ವಿರುದ್ಧ ಜನಜಾಗೃತಿ ನಿರ್ಣಯಶ್ರೀಮಂಗಲ, ಸೆ. 25: ಫುಡ್ ಸೇಫ್ಟಿ ಮತ್ತು ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ(ಎಫ್‍ಎಸ್‍ಎಸ್‍ಐ) ಸಂಸ್ಥೆಯು ವಿಯೆಟ್ನಾಮ್ ದೇಶದಿಂದ ಕಳಪೆ ಹಾಗೂ ಅಪಾಯಕಾರಿ ರಾಸಾಯನಿಕ ಮಿಶ್ರಿತ ಕರಿಮೆಣಸು ಭಾರತಕ್ಕೆ