ಸೇತುವೆಯಲ್ಲಿ ಬಿರುಕು ಃ ಭಾರಿ ವಾಹನಗಳ ಸಂಚಾರ ನಿಷೇಧ

ಕೂಡಿಗೆ, ಮಾ. ೨೯: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ-ಮಸಗೋಡು ಮುಖ್ಯ ರಸ್ತೆಯ ಸೀಗೆಹೊಸೂರು ಸಮೀಪದ ಮುಖ್ಯ ರಸ್ತೆಗೆ ಹೊಂದಿಕೊAಡಿರುವ ಕಕ್ಕೆ ಹೊಳೆ ಸೇತುವೆಯ ಒಂದು ಬದಿಯಲ್ಲಿ

ರೋಟರಿ ಮಡಿಕೇರಿಯಿಂದ ವೃತ್ತಿಪರ ಕೌಶಲ್ಯ ಶಿಬಿರ

ಮಡಿಕೇರಿ, ಮಾ. ೨೯: ಮಹಿಳಾ ಸಬಲೀಕರಣಕ್ಕಾಗಿ ವೃತ್ತಿಪರ ಕೌಶಲ್ಯ ಶಿಬಿರದಡಿ ರೋಟರಿ ಮಡಿಕೇರಿ ವತಿಯಿಂದ ಆಯೋಜಿಸಿರುವ ಟೈಲರಿಂಗ್ ತರಬೇತಿಗೆ ಮಡಿಕೇರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಾಲನೆ

ವಾಲಿಬಾಲ್ ರೋಹಿತ್ ಫ್ರೆಂಡ್ಸ್ ತಂಡ ಪ್ರಥಮ

ಕೂಡಿಗೆ, ಮಾ. ೨೯: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ. ಬಸವನತ್ತೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಗ್ರಾಮದ ಯುವಕರ ತಂಡಗಳಿಗೆ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಸವನತ್ತೂರು ರೋಹಿತ್

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ ಕಾರ್ಯಾಗಾರ

ಮಡಿಕೇರಿ, ಮಾ. ೨೯: ಜಿಪಿಟಿಯಂತಹ ತಾಂತ್ರಿಕ ಮಾಧ್ಯಮವನ್ನು ಹೆಚ್ಚು ಬಳಕೆ ಮಾಡುತ್ತಿದ್ದರೆ ನಮ್ಮ ಮನಸ್ಸಿನ ಕ್ರಿಯಾಶೀಲತೆ ನಾಶವಾಗಿ ಮೆದುಳಿನ ಮೇಲೆ ದುಷÀ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುವುದರಿಂದ ಅಗತ್ಯಕ್ಕೆ

ಮಂಡಲ ಪೂಜಾ ಕಾರ್ಯಕ್ರಮ ಸಂಪನ್ನ

ಶನಿವಾರಸAತೆ, ಮಾ. ೨೯: ಸಮೀಪದ ಮಾದೇಗೋಡು ಗ್ರಾಮದ ನೂತನ ಶ್ರೀ ಮಾರಿಯಮ್ಮ ದೇವಾಲಯದ ೪೮ನೇ ದಿನದ ಮಂಡಲ ಪೂಜಾ ಕಾರ್ಯಕ್ರಮ ಶ್ರದ್ಧಾಭಕ್ತಿಯೊಂದಿಗೆ ಸಂಪನ್ನವಾಯಿತು.ಮಾದೇಗೋಡು, ಗೋಪಾಲಪುರ, ಒಡೆಯನಪುರ, ಶನಿವಾರಸಂತೆ,