ವಿದ್ಯಾಸಂಸ್ಥೆಯ ವಾರ್ಷಿಕೋತ್ಸವಗೋಣಿಕೋಪ್ಪ, ಡಿ. 2: ಅರುವತೋಕ್ಲುವಿನ ಸರ್ವದ್ಯೆವತ ವಿದ್ಯಾ ಸಂಸ್ಥೆಯ ತನ್ನ 27ನೇ ವರ್ಷದ ವಾರ್ಷಿಕೋತ್ಸವ ಇತ್ತೀಚಿಗೆ ನಡೆಯಿತು. ವಿದ್ಯಾರ್ಥಿಗಳು ಅದೃಷ್ಟವನ್ನು ನಂಬಿ ಕೂರದೆ, ಶ್ರಮವಹಿಸಿ ಆಸಕ್ತಿಯಿಂದ, ಶ್ರದ್ಧೆಯಿಂದ, ದೃಢ
ಸಿಂಥೆಟಿಕ್ ಹಾಕಿ ಕ್ರೀಡಾಂಗಣದ ಬಗ್ಗೆ ಚರ್ಚೆಮಡಿಕೇರಿ, ಡಿ. 2: ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೊಡಗು ಜಿಲ್ಲೆಯ ವೀರಾಜಪೇಟೆ ಒಳಾಂಗಣ ಕ್ರೀಡಾಂಗಣ ಹಾಗೂ ಕೂಡಿಗೆಯ ಸಿಂಥೆಟಿಕ್ ಹಾಕಿ ಕ್ರೀಡಾಂಗಣದ ಕಾಮಗಾರಿಗಳಿಗೆ ಮಂಜೂರಾದ
ಅಂಗನವಾಡಿ ಕಾರ್ಯಕರ್ತೆಯರಿಂದ ಕೇಂದ್ರಕ್ಕೆ ಮನವಿಮಡಿಕೇರಿ, ಡಿ. 2: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ದೆಹಲಿಯಲ್ಲಿ ಇತ್ತೀಚೆಗೆ ಸಮಾವೇಶ ನಡೆಯಿತು. ಕನಿಷ್ಟ ವೇತನ ರೂ.
ಕುಡಿಯುವ ನೀರಿನ ಯೋಜನೆಗೆ ಭೂಮಿಪೂಜೆಗೋಣಿಕೊಪ್ಪಲು, ಡಿ. 2: ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಮಚ್ಚಿ ಗ್ರಾಮಕ್ಕೆ ರೂ. 20 ಲಕ್ಷ ವೆಚ್ಚದಲ್ಲಿ 20 ಸಾವಿರ ಲೀಟರ್ ಸಾಮಥ್ರ್ಯದ ಕುಡಿಯುವ ನೀರಿನ ಟ್ಯಾಂಕ್
ಲಯನ್ಸ್ ಸಂಸ್ಥೆಗೆ ಭೇಟಿ ನೀಡಿದ ಗವರ್ನರ್ಗೋಣಿಕೊಪ್ಪ ವರದಿ, ಡಿ. 2: ಲಯನ್ಸ್ ವತಿಯಿಂದ ಲೋಪಮುದ್ರ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಡಯಾಲಿಸೀಸ್ ಕೇಂದ್ರದಿಂದ ಬಡವರಿಗೆ ಮತ್ತಷ್ಟು ಸೇವೆ ಸಿಗುವಂತಾಗಲು ರೂ. 50 ಸಾವಿರ ನಿಧಿ ಸ್ಥಾಪಿಸುವ