ತಾ. 22ರಂದು ಓಣಂ ಆಚರಣೆ ವೀರಾಜಪೇಟೆ, ಅ.17: ಅಮ್ಮತ್ತಿ ಒಂಟಿಯಂಗಡಿಯ ಹಿಂದೂ ಮಲೆಯಾಳಿ ಸಂಘದಿಂದ ತಾ. 22ರಂದು ದ್ವಿತೀಯ ವರ್ಷದ ಓಣಂ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಉಪಾಧ್ಯಕ್ಷ ಪಿ.ಕೆ ಭಾಸ್ಕರ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ
ಮೂರನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹಕುಶಾಲನಗರ, ಅ. 17 : ಕಾವೇರಿ ತಾಲೂಕು ರಚನೆಯ ಬೇಡಿಕೆ ಮುಂದಿಟ್ಟುಕೊಂಡು ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರೀಯ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸತ್ಯಾಗ್ರಹ ಮಂಗಳವಾರ
ಹಾಕಿ ಲೀಗ್: ನಾಲ್ಕು ತಂಡಗಳು ಮುಂದಿನ ಹಂತಕ್ಕೆಗೋಣಿಕೊಪ್ಪಲು, ಅ. 16: ಕಳೆದ 6 ದಿನಗಳಿಂದ ನಡೆದ ಬಿ. ಡಿವಿಷನ್ ಹಾಕಿ ಲೀಗ್‍ನ 4 ತಂಡಗಳಾದ ಪೊದ್ದ್‍ಮಾನಿ ಬ್ಲೂಸ್ಟಾರ್, ಮರ್ಕರಾ ಯುನೈಟೆಡ್, ಕೂಡಿಗೆ ಸ್ಪೋಟ್ರ್ಸ್ ಹಾಸ್ಟೆಲ್
ಕೃಷ್ಣ ಗ್ಲೋಬಲ್ ಶಾಂತಿ ದೂತಮಡಿಕೇರಿ, ಅ. 16: ಕೊಡಗು ಮೂಲವಾಗಿದ್ದು, ಅಮೇರಿಕಾದಲ್ಲಿ ನೆಲೆಸಿರುವ ಬಿದ್ದಂಡ ಡಾ. ಪಿ. ಕೃಷ್ಣ ಮಾದಪ್ಪ ಅವರಿಗೆ ಅರ್ಜೆಂಟಿನಾ ಸರಕಾರ ಗ್ಲೋಬಲ್ ಶಾಂತಿದೂತ ಪ್ರಶಸ್ತಿ ನೀಡಿ ಗೌರವಿಸಿದೆ.ಕೃಷ್ಣ
ಕಲೋತ್ಸವದಲ್ಲಿ ಮಕ್ಕಳ ಕಲರವ...ಮಡಿಕೇರಿ, ಅ. 16: ಎಲ್ಲಿ ನೋಡಿದರಲ್ಲಿ ಮಕ್ಕಳು, ಪುಟಾಣಿಗಳಿಂದ ಹಿಡಿದು ಪ್ರೌಢರವರೆಗೆ ವಿವಿಧ ವೇಷ ಭೂಷಣಗಳೊಂದಿಗೆ ಕಂಗೊಳಿಸುತ್ತಿದ್ದರು.ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಟ್ಟವರು, ದೇವರ, ದಾರ್ಶನಿಕರ ವೇಷ ತೊಟ್ಟವರು,