ಜಿಲ್ಲೆಯ ಸಮಾಜಗಳು ಸ್ವಾರ್ಥ ರಾಜಕಾರಣ ಮಾಡದಿರಲಿ

ಗೋಣಿಕೊಪ್ಪಲು,ಡಿ.28: ಜನಾಂಗದ ಅಭಿವೃದ್ಧಿಪರ ಚಿಂತನೆ ಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಸಮಾಜಗಳು ಯಾವದೋ ರಾಜಕಾರಣಿಗಳ ಮುಖವಾಣಿಯಾಗಿ ಹೇಳಿಕೆ ಕೊಡುವದು ಸಮಂಜಸವಲ್ಲ. ಕೊಡವ ಸಮಾಜ, ಗೌಡ ಸಮಾಜ ಒಳಗೊಂಡಂತೆ ಜಿಲ್ಲೆಯಲ್ಲಿ