ಕಾವೇರಿ ತಾಲೂಕು ಆಗ್ರಹಿಸಿ ಧರಣಿ

ಕುಶಾಲನಗರ, ಡಿ. 28: ಕುಶಾಲನಗರವನ್ನು ಕೇಂದ್ರವಾಗಿಸಿ ನೂತನ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಸರಣಿ ಧರಣಿ ಕಾರ್ಯಕ್ರಮದಲ್ಲಿ ಗುರುವಾರ ವಾಲ್ನೂರು-ತ್ಯಾಗತ್ತೂರು ಹಾಗೂ ನಂಜರಾಯಪಟ್ಟಣ ಸ್ಥಾನೀಯ ಸಮಿತಿ ಪದಾಧಿಕಾರಿಗಳು