ಕಾಮಗಾರಿಗೆ ಭೂಮಿಪೂಜೆಕೂಡಿಗೆ, ಡಿ. 2: ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ರಸ್ತೆ ಮತ್ತು ಇತರ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು. ಕೂಡಿಗೆ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ
ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯಶನಿವಾರಸಂತೆ, ಡಿ. 2: ಶನಿವಾರಸಂತೆ ಸಮೀಪದ ಗಂಗಾವರ ಗ್ರಾಮದ ಕೂಲಿಕಾರ್ಮಿಕನೋರ್ವ ತನ್ನ 10 ವರ್ಷದ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ತನ್ನ ಪತ್ನಿಯ ಮೇಲೆ ಹಲ್ಲೆ ನಡೆಸಿದ
ಅಕ್ರಮ ಕಡವೆ ಬೇಟೆ ಇಬ್ಬರ ಬಂಧನಭಾಗಮಂಡಲ/ಕರಿಕೆ, ಡಿ. 2: ಇಲ್ಲಿಗೆ ಸಮೀಪದ ತಣ್ಣಿಮಾನಿ ಎಂಬಲ್ಲಿ ಅಕ್ರಮವಾಗಿ ಕಡವೆಯನ್ನು ಗುಂಡಿಕ್ಕಿ ಕೊಂದು ಮಾಂಸ ಮಾಡಿದ ಆರೋಪಿಗಳನ್ನು ಅರಣ್ಯ ಇಲಾಖಾಧಿಕಾರಿಗಳು ಖಚಿತ ಸುಳಿವಿನ ಮೇರೆಗೆ ಮೇಲೆ
ಒಳಚರಂಡಿಗೆ ವರುಣ ತೊಡರುಗಾಲುಮಡಿಕೇರಿ, ಡಿ. 2: ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ, ವಿರೋದಾಭಾಸಗಳ ನಡುವೆ ಮುಂದುವರೆದಿರುವ ಒಳಚರಂಡಿ ಯೋಜನೆ ಕಾಮಗಾರಿಗೆ ಸ್ವತಃ ವರುಣನಿಂದಲೇ ತೊಡರುಗಾಲಾಗಿ ರುವ ದೃಶ್ಯ ಇಲ್ಲಿನ ಕೊಡವ
ಪೊನ್ನಂಪೇಟೆ ತಾಲೂಕು: 2ನೇ ಹಂತದ ಹೋರಾಟಶ್ರೀಮಂಗಲ, ಡಿ. 2: ಪೊನ್ನಂಪೇಟೆ ತಾಲೂಕನ್ನು ಮರಳಿ ಪಡೆಯಲು ಕಳೆದ 32 ದಿನಗಳಿಂದ ನಿರಂತರವಾಗಿ ನಡೆಸುತ್ತಿರುವ ಪ್ರತಿಭಟನೆಯ 2ನೇ ಹಂತದ ಉಗ್ರ ಹೋರಾಟದ ರೂಪುರೇಷೆಯನ್ನು ಶನಿವಾರ ರೂಪಿಸಲಾಯಿತು. ಪೊನ್ನಂಪೇಟೆ