‘ಪೊಮ್ಮಕ್ಕಡ ನಾಳ್’ಮಡಿಕೇರಿ, ಮಾ. 20: ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಮನೆಯಿಂದ ತಾ. 19ರಂದು ಪೊಮ್ಮಕ್ಕಡ ನಾಳ್ ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ವಿದ್ಯಾನಿಲಯದ ನೃತ್ಯ ಪ್ರದರ್ಶನ
ತಾ. 25 ರಂದು ಮಡಿಕೇರಿ ಚಲೋಸಿದ್ದಾಪುರ, ಮಾ. 20: ತಾ. 25 ರಂದು ಭೂಮಿ ಮತ್ತು ವಸತಿ ವಂಚಿತ ಹೋರಾಟ ಸಮಿತಿ ವತಿಯಿಂದ ಮಡಿಕೇರಿಯಲ್ಲಿ ಸಮಾವೇಶÀವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ
ಸ್ಥಳೀಯರೊಡನೆ ತಂಗಿರಿ...ಪ್ರಯಾಣಿಕರನ್ನು ಭೇಟಿಮಾಡಿಅತಿಥಿ ದೇವೋಭವ- ಈ ಸಂಸ್ಕøತ ವಾಕ್ಯ ನಮ್ಮೆಲ್ಲ ಭಾರತೀಯರ ನೀತಿ ಸಂಹಿತೆಯಂತಿರುವದು ನಿಜ. ಆದರೆ ಈ ನೀತಿಗೆ ತಕ್ಕಂತೆ ಪ್ರಾಯೋಗಿಕವಾಗಿ ಹಾಗೂ ಮುಕ್ತವಾಗಿ ನಡೆದುಕೊಂಡಿದ್ದಲ್ಲಿ, ಭಾರತದಲ್ಲಿ ವಸತಿ
ವಿವಿಧ ಆಪಾದನೆಯಡಿ 259 ಸರಕಾರಿ ಉದ್ಯೋಗಿಗಳುಮಡಿಕೇರಿ, ಮಾ. 19: ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರಕಾರಿ ನೌಕರರಲ್ಲಿ, ಹಣ ಅಥವಾ ಕರ್ತವ್ಯ ದುರುಪಯೋಗದ ಆರೋಪ ಎದುರಿಸುವವರ ಸಂಖ್ಯೆ 259 ಮಂದಿ ಎಂದು
ಕುಶಾಲನಗರ ಬಂದ್ಕುಶಾಲನಗರ, ಮಾ. 19: ಕಾವೇರಿ ತಾಲೂಕು ರಚಿಸುವಂತೆ ಆಗ್ರಹಿಸಿ ಭಾನುವಾರ ಹಮ್ಮಿಕೊಂಡಿದ್ದ ಕುಶಾಲನಗರ ಬಂದ್ ಬಹುತೇಕ ಯಶಸ್ವಿಯಾಗಿದೆ. ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದರೂ ನಂತರ ಹೋರಾಟಗಾರರು ರಸ್ತೆ