ರಕ್ಷಕನೇ ಭಕ್ಷಕ ಅಸ್ಸಾಂನ ವಿಭಾಗೀಯ ಅರಣ್ಯಾಧಿಕಾರಿ

ಗೌಹಾತಿ, ಜೂ. 15: ವನ್ಯ ಸಂಪತ್ತನ್ನು ರಕ್ಷಿಸಲು ನೇಮಕಗೊಂಡ ಹಿರಿಯ ಅಧಿಕಾರಿಯೊಬ್ಬ ಅಕ್ರಮಿಗಳೊಂದಿಗೆ ಶಾಮೀಲಾಗಿ ಅರಣ್ಯ ಸಂಪತ್ತನ್ನು ಲೂಟಿ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಕುಡಿಯ ಜನಾಂಗಕ್ಕೆ ಸೌಲಭ್ಯ ವಿಸ್ತರಣೆಗೆ ಆಗ್ರಹ

ಮಡಿಕೇರಿ, ಜೂ. 15: ಪರಿಶಿಷ್ಟ ಪಂಗಡದ ಉಪ ಯೋಜನೆಯಡಿ ಪರಿಶಿಷ್ಟ ಪಂಗಡದ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಬಿಡುಗಡೆಯಾಗುವ ಅನುದಾನಕ್ಕೆ ಹಿಂದುಳಿದ ಪಂಗಡವಾದ ಕುಡಿಯ ಜನಾಂಗಕ್ಕೆ ಸೌಲಭ್ಯ ವಿಸ್ತರಿಸುವಂತೆ

ಕಂದಾಯ ಇಲಾಖೆ ಸಿಬ್ಬಂದಿಯಿಂದ ಮಹಿಳೆಗೆ ವಂಚನೆ

ಶ್ರೀಮಂಗಲ, ಜೂ. 15: ದೈಹಿಕ ತೊಂದರೆಯಿಂದ ಬಳಲುತ್ತಿರುವ ಪತಿಯ ಪರಿಸ್ಥಿತಿಯ ಲಾಭವನ್ನು ಬಳಸಿಕೊಂಡು ಅಬಲೆ ಮಹಿಳೆಯಿಂದ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಕಾಫಿ ತೋಟಕ್ಕೆ ಕಂದಾಯ ನಿಗದಿ ಪಡಿಸಲು

ಜಿಲ್ಲಾಸ್ಪತ್ರೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ಮನವಿ

ಮಡಿಕೇರಿ, ಜೂ. 15: ಜಿಲ್ಲಾಸ್ಪತ್ರೆ ಯಲ್ಲಿ ಹಲವು ಮೂಲಭೂತ ಸೌಲಭ್ಯಗಳ ಸಮಸ್ಯೆ ಕಾಡುತ್ತಿದ್ದು, ಶೀಘ್ರ ಬಗೆಹರಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಮಡಿಕೇರಿಯ ಸರ್ಕಾರಿ ಆಸ್ಪತ್ರೆ ಹೆರಿಗೆ

ಸೋಮವಾರಪೇಟೆ: ಸ್ವಚ್ಛಗೊಂಡ ರಸ್ತೆ ಚರಂಡಿ

ಸೋಮವಾರಪೇಟೆ, ಜೂ. 15: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿಯ ಕೆಲ ಸದಸ್ಯರ ಇಚ್ಛಾಶಕ್ತಿಯಿಂದಾಗಿ ಗ್ರಾಮದ ರಸ್ತೆಗಳು ಹಾಗೂ ಚರಂಡಿಗಳು ಶುಚಿಗೊಂಡು ನೆಮ್ಮದಿಯ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚರಂಡಿಗಳು