ಅರ್ಜಿ ವಿಲೇವಾರಿ ವಿಳಂಬ: ಗ್ರಾಮ ಲೆಕ್ಕಿಗರ ವರ್ಗಾವಣೆಗೆ ಒತ್ತಾಯ

ಮಡಿಕೇರಿ, ಜೂ. 24: ನಾಪೋಕ್ಲು ಹೋಬಳಿಯ ಕಕ್ಕಬೆ ವಿಭಾಗದ ಗ್ರಾಮ ಲೆಕ್ಕಿಗರೊಬ್ಬರು ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದೆ ವಿನಾಕಾರಣ ವಿಳಂಬ ಧೋರಣೆ ಅನುಸರಿಸುವ ಮೂಲಕ ಕಿರುಕುಳ