ಅನೈತಿಕ ಚಟುವಟಿಕೆ ಬಂಧನ

ಕುಶಾಲನಗರ, ಫೆ.25: ಕೂಡುಮಂಗಳೂರು ಬಳಿಯ ಲಾಡ್ಜ್‍ವೊಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಧಾಳಿ ಮಾಡಿ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.ಗ್ರಾಮಾಂತರ ಪೊಲೀಸ್