ದೇವಟ್ ಪರಂಬು ವಿವಾದ ಬಗೆಹರಿಸಲು ಪ್ರಥಮ ಪ್ರಯತ್ನಮಡಿಕೇರಿ ಜೂ.29: ದೇವಟ್ ಪರಂಬು ಸ್ಮಾರಕ ವಿವಾದ ಬಗೆಹರಿಸಲು ಪ್ರಥಮ ಪ್ರಯತ್ನ ವೊಂದು ಇಂದು ಮಡಿಕೇರಿಯ ಅರಣ್ಯ ವಸತಿ ಗೃಹದಲ್ಲಿ ಏರ್ಪಟ್ಟಿದ್ದ ಗುಪ್ತ ಸಭೆಯಲ್ಲಿ ನಡೆಯಿತು. ದೇವಟ್ಮಾದಕ ವಸ್ತು ಹೋಂ ಸ್ಟೇ ಕ್ಲಬ್ಗಳ ಮೇಲೆ ನಿಗಾವಹಿಸಲು ನಿರ್ದೇಶನಮಡಿಕೇರಿ, ಜೂ. 29: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ, ಅನಧಿಕೃತ ಹೋಂ ಸ್ಟೇ ಹಾಗೂ ಕ್ಲಬ್‍ಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಶಾಸಕದ್ವಯರು ಪೊಲೀಸ್ ಇಲಾಖೆಗೆ ಸ್ಪಷ್ಟಅಬ್ಬರಿಸಿದ ಆರಿದ್ರ : ರಭಸಗೊಂಡ ಮುಂಗಾರುಮಡಿಕೇರಿ, ಜೂ. 29: ಜೂನ್ ಮಾಸಾಂತ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಪ್ರತಾಪ ತೋರಲಾರಂಭಿಸಿದೆ. ಜಿಲ್ಲೆಯಾದ್ಯಂತ ಆರಿದ್ರ ಮಳೆ ಅಬ್ಬರ ತೋರುತ್ತಿದ್ದು, ಕೊಡಗಿನಲ್ಲಿ ಕಳೆದ 24ವಿದ್ಯುತ್ ಕಂಬ ಅಳವಡಿಕೆಗೆ ವಿರೋಧಗೋಣಿಕೊಪ್ಪಲು, ಜೂ. 29: ಹುದಿಕೇರಿ, ಶ್ರೀಮಂಗಲ ಹಾಗೂ ಕುಟ್ಟ ಗ್ರಾಮದ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಹಂತ ಹಂತವಾಗಿ ಪೆÇನ್ನಂಪೇಟೆ-ಕುಟ್ಟ ಮಾರ್ಗದಲ್ಲಿ ಎಕ್ಸ್‍ಪ್ರೆಸ್ ವಿದ್ಯುತ್ ಲೇನನ್ನುಮಲೇರಿಯಾ ಮಾಸಾಚರಣೆ ಕಾರ್ಯಕರ್ತರ ಸಭೆಹೆಬ್ಬಾಲೆ, ಜೂ. 29: ಹೆಬ್ಬಾಲೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತರ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಮಲೇರಿಯಾ ಮಾಸಾಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ಕರ್ತರಿಗೆ ಮಾಹಿತಿ
ದೇವಟ್ ಪರಂಬು ವಿವಾದ ಬಗೆಹರಿಸಲು ಪ್ರಥಮ ಪ್ರಯತ್ನಮಡಿಕೇರಿ ಜೂ.29: ದೇವಟ್ ಪರಂಬು ಸ್ಮಾರಕ ವಿವಾದ ಬಗೆಹರಿಸಲು ಪ್ರಥಮ ಪ್ರಯತ್ನ ವೊಂದು ಇಂದು ಮಡಿಕೇರಿಯ ಅರಣ್ಯ ವಸತಿ ಗೃಹದಲ್ಲಿ ಏರ್ಪಟ್ಟಿದ್ದ ಗುಪ್ತ ಸಭೆಯಲ್ಲಿ ನಡೆಯಿತು. ದೇವಟ್
ಮಾದಕ ವಸ್ತು ಹೋಂ ಸ್ಟೇ ಕ್ಲಬ್ಗಳ ಮೇಲೆ ನಿಗಾವಹಿಸಲು ನಿರ್ದೇಶನಮಡಿಕೇರಿ, ಜೂ. 29: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ದಂಧೆ, ಅನಧಿಕೃತ ಹೋಂ ಸ್ಟೇ ಹಾಗೂ ಕ್ಲಬ್‍ಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಶಾಸಕದ್ವಯರು ಪೊಲೀಸ್ ಇಲಾಖೆಗೆ ಸ್ಪಷ್ಟ
ಅಬ್ಬರಿಸಿದ ಆರಿದ್ರ : ರಭಸಗೊಂಡ ಮುಂಗಾರುಮಡಿಕೇರಿ, ಜೂ. 29: ಜೂನ್ ಮಾಸಾಂತ್ಯದಲ್ಲಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಪ್ರತಾಪ ತೋರಲಾರಂಭಿಸಿದೆ. ಜಿಲ್ಲೆಯಾದ್ಯಂತ ಆರಿದ್ರ ಮಳೆ ಅಬ್ಬರ ತೋರುತ್ತಿದ್ದು, ಕೊಡಗಿನಲ್ಲಿ ಕಳೆದ 24
ವಿದ್ಯುತ್ ಕಂಬ ಅಳವಡಿಕೆಗೆ ವಿರೋಧಗೋಣಿಕೊಪ್ಪಲು, ಜೂ. 29: ಹುದಿಕೇರಿ, ಶ್ರೀಮಂಗಲ ಹಾಗೂ ಕುಟ್ಟ ಗ್ರಾಮದ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದ್ದು, ಹಂತ ಹಂತವಾಗಿ ಪೆÇನ್ನಂಪೇಟೆ-ಕುಟ್ಟ ಮಾರ್ಗದಲ್ಲಿ ಎಕ್ಸ್‍ಪ್ರೆಸ್ ವಿದ್ಯುತ್ ಲೇನನ್ನು
ಮಲೇರಿಯಾ ಮಾಸಾಚರಣೆ ಕಾರ್ಯಕರ್ತರ ಸಭೆಹೆಬ್ಬಾಲೆ, ಜೂ. 29: ಹೆಬ್ಬಾಲೆಯ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತರ ಮಾಸಿಕ ಸಭೆ ನಡೆಯಿತು. ಸಭೆಯಲ್ಲಿ ಮಲೇರಿಯಾ ಮಾಸಾಚರಣೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯ ಕರ್ತರಿಗೆ ಮಾಹಿತಿ