ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 2ರಂದು ಸ್ಟುಡಿಯೋ ಬಂದ್

ಸೋಮವಾರಪೇಟೆ,ಜೂ.29: ಛಾಯಾಚಿತ್ರಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘ ಜುಲೈ 2ರಂದು ಸ್ಟುಡಿಯೋ ಬಂದ್ ನಡೆಸಲು ತೀರ್ಮಾನಿಸಿದ್ದು, ಈ ಬಂದ್‍ಗೆ ತಾಲೂಕು ಛಾಯಾ ಚಿತ್ರಗ್ರಾಹಕರ