ಇಬ್ಬರು ಆರೋಪಿತರ ಪರ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ನಕಾರ

ಬೆಂಗಳೂರು, ಜು.19: ಡಿ.ವೈ.ಎಸ್.ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಪರಿಣಾಮಕಾರಿ ರೂಪ ಪಡೆಯುತ್ತಿದೆ. ನಿನ್ನೆ ದಿನ ಮಡಿಕೇರಿಯ ಪ್ರಧಾನ ಜೆ.ಎಂ.ಎಫ್.ಸಿ ನ್ಯಾಯಾಲಯವು ಮೂವರು ಪ್ರಭಾವಿ