ಮಾ. 5 ರಂದು ಧರಣಿಗೋಣಿಕೊಪ್ಪ ವರದಿ, ಫೆ. 23: ಸರ್ಕಾರದ ಪರಿಶಿಷ್ಟ ಜಾತಿ ಉಪ ಯೋಜನೆ, ಗಿರಿಜನ ವಿಶೇಷ ಯೋಜನೆ ಅಭಿವೃದ್ಧಿ ಮುಂಗಡ ಪತ್ರದಲ್ಲಿ ಸ್ಥಳೀಯ ಯರವ ಸಮುದಾಯವನ್ನು ಕೈಬಿಟ್ಟಿರುವದನ್ನು ಖಂಡಿಸಿ
ಇಳಿಜಾರು ಇಳಿದಾಗ ಜೋಪಾನವಾಗಿರು !ಸುಂಟಿಕೊಪ್ಪ,ಫೆ. 23 : ಅವೈಜ್ಞಾನಿಕವಾಗಿ ಇಳಿಜಾರು ರಸ್ತೆಯ ತೊರೆಗೆ ಮೋರಿ ನಿರ್ಮಿಸಿರುವದರಿಂದ ಪ್ರಾಣ ಹಾನಿಗೆ ಆಹ್ವಾನ ನೀಡುತ್ತಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಪಂಪ್‍ಹೌಸ್ ವಾರ್ಡ್‍ನಲ್ಲಿ 200ಕ್ಕೂ ಅಧಿಕ ಮನೆಗಳಿವೆ.
ಅಭಿವೃದ್ಧಿ ಕಾರ್ಯದಲ್ಲಿ ಕಾಂಗ್ರೆಸ್ ರಾಜಕೀಯ*ಗೋಣಿಕೊಪ್ಪಲು, ಫೆ. 23 : ಅಭಿವೃದ್ಧಿ ಕೆಲಸಗಳ ಮೇಲೆ ರಾಜಕೀಯ ಮಾಡುವ ಪ್ರವೃತ್ತಿಯನ್ನು ಕಾಂಗ್ರೆಸ್ ಪಕ್ಷ ಬೆಳೆಸಿಕೊಂಡಿದೆ ಎಂದು ಸರ್ಕಾರದ ವಿರುದ್ದ ಶಾಸಕ ಕೆ.ಜಿ. ಬೋಪಯ್ಯ ಕಿಡಿ
ತುಂತುರು ನೀರಾವರಿಯಿಂದ ಹೆಚ್ಚು ಇಳುವರಿಗೋಣಿಕೊಪ್ಪ ವರದಿ,ಫೆ. 23 : ಇಸ್ರೆಲ್ ತುಂತುರು ನೀರಾವರಿ ತಂತ್ರಜ್ಞಾನದ ಮೂಲಕ ಕೊಡಗಿನ ಕೃಷಿಕರು ಅತ್ಯಲ್ಪ ನೀರಿನ ಸಹಾಯದಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ ಎಂದು ರಿವುಲಿಸ್
ಮರದ ಮಿಲ್ಗೆ ಬೆಂಕಿ ನಷ್ಟವೀರಾಜಪೇಟೆ, ಫೆ. 23 : ವಿದ್ಯುತ್ ಪ್ರವಾಹದಿಂದ ಆಯಿಲ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಮರದ ಮಿಲ್ ಬೆಂಕಿಗೆ ಆಹುತಿಯಾದ ಘಟನೆ ನಗರದ ಪಂಜರ್‍ಪೇಟೆಯ ಗಣಪತಿ ಬೀದಿಯಲ್ಲಿ ಸಂಭವಿಸಿದೆ. ಪಂಜರ್‍ಪೇಟೆಯಿಂದ