ಜಮಾಅತೆ ಇಸ್ಲಾಮೀ ಹಿಂದ್ ಕೇರಳ ರಾಜ್ಯಾಧ್ಯಕ್ಷರ ಭೇಟಿ

ವೀರಾಜಪೇಟೆ, ಏ. 1: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೈಯಲ್ಪಟ್ಟ ಕಾಸರಗೋಡಿನ ಮದರಸಾ ಶಿಕ್ಷಕ ರಿಯಾಝ್ ಮೌಲವಿ ಅವರ ಹೊದವಾಡ ಆಝಾದ್ ನಗರದಲ್ಲಿರುವ ಮನೆಗೆ ಜಮಾಅತೆ ಇಸ್ಲಾಮೀ ಹಿಂದ್ ಕೇರಳ

ಬಾರದ ಮಳೆ ಸಂಕಷ್ಟದಲ್ಲಿ ಗೇರು ಬೆಳೆಗಾರರು

ಕರಿಕೆ, ಏ. 1: ಪ್ರಸ್ತುತ ಸಾಲಿನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕರಿಕೆ ವ್ಯಾಪ್ತಿಯ ಗೇರು ಬೆಳೆ ಬೆಳೆಯುವ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು,

ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಸೋಮವಾರಪೇಟೆ, ಏ. 1: ತಾಲೂಕಿನ ಮೆಣಸ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿಯಲ್ಲಿ ತಾ. 11ರಿಂದ 13ರವರೆಗೆ ಶ್ರೀ ಗುರುಸಿದ್ಧವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು