ಮಲೆತಿರಿಕೆ ಬೆಟ್ಟದಲ್ಲಿ ಬೆಂಕಿ ಮಡಿಕೇರಿ, ಫೆ. 27: ವೀರಾಜಪೇಟೆಯ ಮಲೆತಿರಿಕೆ ಬೆಟ್ಟ ಪ್ರದೇಶದಲ್ಲಿ ಇಂದು ಹಗಲು ಬಿಸಿಲಿನ ತಾಪದ ನಡುವೆ ಕಾಡ್ಗಿಚ್ಚು ಕಾಣಿಸಿಕೊಂಡು ಎಕರೆಗಟ್ಟಲೆ ಪ್ರದೇಶ ಸುಟ್ಟು ಹೋಗಿದೆ. ಅಲ್ಲಿನ ನಿವಾಸಿಗಳು
ಮುಸ್ಲಿಂ ಒಕ್ಕೂಟದಿಂದ ಮಾ.25 ರಂದು ಸಾಮೂಹಿಕ ವಿವಾಹಮಡಿಕೇರಿ, ಫೆ.27 : ಕೊಡಗು ಮುಸ್ಲಿಂ ಒಕ್ಕೂಟದ ವಾಟ್ಸ್‍ಆಪ್ ಗ್ರೂಪ್ ವತಿಯಿಂದ ಮಾ. 25 ರಂದು ಎರಡನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ
ಧರ್ಮದ ಅನುಸಾರ ಬದುಕು ಸಾಗಿಸಿ ಮುರಳಿನಾಪೆÉÇೀಕ್ಲು, ಫೆ. 27: ವಿಶ್ವದಲ್ಲಿರುವ ಎಲ್ಲಾ ಧರ್ಮಗಳೂ ಶಾಂತಿಯನ್ನು ಸಾರುತ್ತಿದೆ. ಎಲ್ಲರೂ ಅವರವರ ಧರ್ಮಕ್ಕೆ ಅನುಗುಣವಾಗಿ ಜೀವನ ಸಾಗಿಸಿದರೆ ಸಮಾಜದಲ್ಲಿ ಪರಸ್ಪರ ಸಾಮರಸ್ಯದಿಂದ ಬದುಕಲು ಸಾಧ್ಯ ಎಂದು
ಸಿಎನ್ಸಿ ಯಿಂದ ಮಾ.1 ರಂದು ಸತ್ಯಾಗ್ರಹ ಮಡಿಕೇರಿ, ಫೆ.27 : ಕೇಂದ್ರ ಸರಕಾರದಿಂದ ಅನುಮೋದನೆ ದೊರಕಿದ್ದರೂ, ರಾಜ್ಯ ಸರಕಾರದಿಂದ ತಡೆಹಿಡಿಯಲ್ಪಟ್ಟಿರುವ ಕೊಡವ ಬುಡಕಟ್ಟು ಕುಲದ ಕುಲಶಾಸ್ತ್ರ ಅಧ್ಯಯನ (ಎಥ್ನೋಗ್ರಾಫಿಕ್ ಸರ್ವೆ)ವನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ಕೊಡವ
ಕೌಶಲ್ಯ ಕರ್ನಾಟಕ ಎಂಬ ಕಾಟಾಚಾರ ಕಾರ್ಯಕ್ರಮ..!ಗೋಣಿಕೊಪ್ಪಲು, ಫೆ. 27 : ನಿರುದ್ಯೋಗ ಸಮಸ್ಯೆ ದೇಶವನ್ನು ಕಾಡುತ್ತಿದೆ; ವರ್ಷಕ್ಕೆ ಪದವಿ ಪಡೆದುಕೊಳ್ಳುವವರಿಗಿಂತ ನಿರುದ್ಯೋಗ ಎಂಬ ಕುಲುಮೆಯಲ್ಲಿ ಬೇಯುತ್ತಿರುವವರೇ ಹೆಚ್ಚು. ನಿರುದ್ಯೋಗ ನಿರ್ಮೂಲನೆಗೆ ಸರ್ಕಾರ ನೂರಾರೂ