ಮಾಧ್ಯಮಗಳ ಮೇಲಿನ ನಿಯಂತ್ರಣಕ್ಕೆ ವಿರೋಧ

ಕುಶಾಲನಗರ, ಏ. 2: ಮಾಧ್ಯಮಗಳ ನಿಯಂತ್ರಣ ವಿಚಾರದ ಬಗ್ಗೆ ವಿಧಾನ ಪರಿಷತ್‍ನಲ್ಲಿ ಯಾವದೇ ರೀತಿಯ ಚರ್ಚೆ ನಡೆದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಟ್ರ್ಯಾಕ್ಟರ್ ಡಿಕ್ಕಿ: ಬಾಲಕನ ಬಲಿ ಪಡೆದ ತಡೆಗೋಡೆ

ಆಲೂರುಸಿದ್ದಾಪುರ/ಶನಿವಾರಸಂತೆ, ಏ. 2: ಆಟವಾಡುತ್ತಿದ್ದ ಮಗುವಿನ ಮೇಲೆ ಮನೆಗೆ ನಿರ್ಮಿಸಿದ್ದ ತಡೆಗೋಡೆಯೇ ಜವರಾಯನಾಗಿ ಬಂದು ಮಗುವಿನ ಪ್ರಾಣವನ್ನು ಬಲಿ ಪಡೆದ ದುರ್ಘಟನೆ ಶನಿವಾರಸಂತೆ ಸಮೀಪದ ಸುಳುಗಳಲೆ ಕಾಲೋನಿಯಲ್ಲಿ