ಅವ್ಯವಸ್ಥೆಯ ಆಗರವಾಗಿರುವ ಸರಕಾರಿ ನೌಕರರ ಭವನ

ವೀರಾಜಪೇಟೆ, ಆ. 29: ಪಟ್ಟಣದ ಗಾಂಧಿ ನಗರದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನ ಸೂಕ್ತ ನಿರ್ವಹಣೆ ಇಲ್ಲದೆ ಅವ್ಯವಸ್ಥೆಯಿಂದ ಕೂಡಿದೆ. ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ

ಗಾಳಿಬೀಡಿನಲ್ಲಿ ಕೈಲ್ ಮುಹೂರ್ತ ಆಚರಣೆ

ಮಡಿಕೇರಿ, ಆ. 29: ಗಾಳಿಬೀಡು ಗ್ರಾಮದ ಚಪ್ಪಂಡಕೆರೆಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಯಿತು. ಗ್ರಾಮಸ್ಥರು ಐನ್‍ಮನೆಯಲ್ಲಿ ಕತ್ತಿ, ಕೋವಿ, ದಿನನಿತ್ಯ ಉಪಯೋಗಿಸುವ ಆಯುಧ ಗಳಿಗೆ