ಜಿ.ಎಸ್.ಟಿ. ಜಾರಿಯಾಗುತ್ತಿದೆ ವ್ಯಾಪಾರಿಗಳೇ ಬದಲಾವಣೆಗೆ ತಯಾರಾಗಿರಿಮಡಿಕೇರಿ, ಜೂ. 24: ದಶಕದ ಹಿಂದಿನ ಯೋಜನೆಯಾದಂತಹ ಜಿ.ಎಸ್.ಟಿ. ಉooಜs ಚಿಟಿಜ Seಡಿviಛಿe ಖಿಚಿx ಸರಕು ಹಾಗೂ ಸೇವಾ ತೆರಿಗೆ ಜುಲೈ ಒಂದರಿಂದ ದೇಶದಲ್ಲಿ ಜಾರಿಯಾಗುತ್ತಿದೆ. ಮೂಲತಃ ಕಾಂಗ್ರೆಸ್
ಜಿಲ್ಲಾಸ್ಪತ್ರೆಗೆ ಸಚಿವರ ಭೇಟಿಮಡಿಕೇರಿ, ಜೂ. 24: ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರು ಜಿಲ್ಲಾಸ್ಪತ್ರೆಯಲ್ಲಿ ವೃದ್ಧೆಗೆ ದಂತ ಅಳವಡಿಸುವ ಮೂಲಕ ದಂತಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಕುಮಾರ್ ಆರ್ಗನೈಕ್
ಮನು ಹೇಳಿಕೆಗೆ ರವೀಂದ್ರ ತಿರುಗೇಟುಮಡಿಕೇರಿ, ಜೂ. 24: ಬಿ.ಜೆ.ಪಿ. ಮಾಜಿ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಅವರ ಪತ್ರಿಕಾ ಹೇಳಿಕೆಗೆ ಬಿಜೆಪಿಯ ಮಾಚಿಮಾಡ ರವೀಂದ್ರ ಈ ಕೆಳಗಿನ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧ್ಯಕ್ಷ ಪದವಿಯನ್ನು ಕಳೆದುಕೊಂಡು
ರಮೇಶ್ ರಾಜಿನಾಮೆಗೆ ಗಣೇಶ್ ಒತ್ತಾಯಮಡಿಕೇರಿ, ಜೂ. 24 : ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷರು ಪಕ್ಷದೊಳಗೆ ಹಿಟ್ಲರ್‍ನಂತೆ ವರ್ತಿಸುತ್ತಿದ್ದು, ಪಕ್ಷ ವಿನಾಶದಂಚಿಗೆ ತಲುಪಿದೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಉಸ್ತುವಾರಿ ಸಚಿವರಿಂದ ಜಮ್ಮಡ ಕರುಂಬಯ್ಯ ಭೇಟಿಚೆಟ್ಟಳ್ಳಿ, ಜೂ. 24: ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಅವರು ನಿನ್ನೆ ದಿನ ಗೋಣಿಕೊಪ್ಪದ ಹಿರಿಯ ಕಾಂಗ್ರೆಸ್ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಮ್ಮಡ ಕರುಂಬಯ್ಯ