ತಾ. 27ರಂದು ಶಾಲಾ ಶತಮಾನೋತ್ಸವ

ಗೋಣಿಕೊಪ್ಪ ವರದಿ, ಜ. 25: ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೊನ್ನಂಪೇಟೆಯಲ್ಲಿ ಕಟ್ಟಿಸಿರುವ ಬಾಲಕಿಯರ ಶಾಲಾ ಕಟ್ಟಡ ಶತಮಾನೋತ್ಸವದ ಸಂಭ್ರಮದಲ್ಲಿದೆ. ಜಿಲ್ಲೆಯ ಎರಡನೇ ಬಾಲಕಿಯರ ಶಾಲೆ ಎಂಬ ಹೆಗ್ಗಳಿಕೆಯಲ್ಲಿರುವ