ಹುಲಿಯೊಂದಿಗೆ ಹೋರಾಡಿದ ಪುಣ್ಯಕೋಟಿ ಕತೆÉ...!ಗೋಣಿಕೊಪ್ಪಲು, ಜೂ.24: ಮುದ್ದಾದ 7 ವರ್ಷ ಪ್ರಾಯದ ಹಸುವಿನ ಗರ್ಭದಲ್ಲಿ 8 ತಿಂಗಳ ಪುಟ್ಟ ಕಂದಮ್ಮ ಬೆಳೆಯುತಿತ್ತು. ತುಂಬು ಗರ್ಭಿಣಿಗೆ ಇನ್ನೊಂದು ತಿಂಗಳಿನಲ್ಲಿ ಮುದ್ದುಕರುವನ್ನು ಕಣ್ತುಂಬಿಕೊಳ್ಳುವ ಬಯಕೆ
ಕೃಷಿ ಹೊಂಡದಲ್ಲಿ ಶವ ಪತ್ತೆಮಡಿಕೇರಿ, ಜೂ. 24: ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಹತ್ಯೆಗೈದು ಮೃತದೇಹಕ್ಕೆ ಕಲ್ಲುಕಟ್ಟಿ ಕೃಷಿ ಹೊಂಡಕ್ಕೆ ಹಾಕಿದ್ದ ಪ್ರಕರಣ ಇಂದು ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂಬದು ತಿಳಿದುಬಂದಿಲ್ಲ. ಮಕ್ಕಂದೂರು- ಸಿಂಕೋನ
ಅರ್ಥಪೂರ್ಣವಾಗಿ ಆಯೋಜನೆಗೊಂಡಿದ್ದ ಅಕಾಡೆಮಿ ಸಮಾರಂಭ...ಮಡಿಕೇರಿ, ಜೂ. 24: ಕಳೆದ 2015, 2016-17ನೇ ಸಾಲಿನ ರಾಜ್ಯಮಟ್ಟದ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಹಾಗೂ ವಿವಿಧ ಪುಸ್ತಕ ಪುರಸ್ಕಾರ, ಅಕಾಡೆಮಿ ಹೊರತಂದಿರುವ ಪುಸ್ತಕಗಳು
ಪಾಲಿಬೆಟ್ಟದಲ್ಲಿ ಡಿಜಿಟಲ್ ಗ್ರಂಥಾಲಯ*ಗೋಣಿಕೊಪ್ಪಲು, ಜೂ. 24: ಓದುಗರ ಪ್ರತಿಭೆ ಅಭಿವ್ಯಕ್ತಗೊಳ್ಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಬೆಟ್ಟ ಪಂಚಾಯ್ತಿ ಗ್ರಂಥಾಲಯ ಡಿಜಿಟಲ್ ಆಗಿ ಮಾರ್ಪಾಡಾಗಿದೆ. ಶಾಸಕ ಕೆ.ಜಿ. ಬೋಪಯ್ಯ ಗ್ರಂಥಾಲಯ ಡಿಜಿಟಲೀಕರಣಕ್ಕೆ
ಅಕಾಡೆಮಿಗಳಿಗೆ ಕೋಟಿ ಅನುದಾನ ಬೇಡಿಕೆಮಡಿಕೇರಿ, ಜೂ. 24: ಜಿಲ್ಲೆಯಲ್ಲಿ ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳಿಂದ ಕಳೆದ ಮೂರು ವರ್ಷಗಳಲ್ಲಿ ಉತ್ತಮ ಚಟುವಟಿಕೆಯೊಂದಿಗೆ ನಾಡಿನ ಗಡಿಯಾಚೆಗೂ ಇಲ್ಲಿನ ಆಚಾರ-ವಿಚಾರ, ಪದ್ಧತಿ - ಪರಂಪರೆಯ