ಚೆಯ್ಯಂಡಾಣೆ ವಿಎಸ್‍ಎಸ್‍ಎನ್‍ನಲ್ಲಿ ಗೊಬ್ಬರ ದಾಸ್ತಾನು ನಾಪತ್ತೆ

ಮಡಿಕೇರಿ, ಜೂ. 29: ಚೆಯ್ಯಂಡಾಣೆಯ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಹದಿಮೂರು ಸಾವಿರಕ್ಕೂ ಅಧಿಕ ದಾಸ್ತಾನು ಗೊಬ್ಬರ ಚೀಲಗಳ ದಾಸ್ತಾನು ನಾಪತ್ತೆಯೊಂದಿಗೆ, ಭಾರೀ ಅವ್ಯವಹಾರದ ಆರೋಪ ಕೇಳಿ