ಜಿಲ್ಲೆಗಳಿಗೆ ಭೇಟಿ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹ

ಕುಶಾಲನಗರ, ಅ. 30: 4ನೇ ಹಣಕಾಸು ಆಯೋಗದ ತಂಡÀ ಪ್ರತೀ ಜಿಲ್ಲೆಗಳಿಗೆ ಭೇಟಿ ಮಾಡಿ ಆಯಾ ಜಿಲ್ಲೆಗಳ ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು 4ನೇ

ಗುರು ಕಾರೋಣರ ಸ್ಮರಣೆ : ವಿವಿಧ ಕೊಡವ ಕುಟುಂಬಗಳಲ್ಲಿ ಆಚರಣೆ

ಮಡಿಕೇರಿ, ಅ. 30: ವಿಶಿಷ್ಟವಾದ ಆಚಾರ - ವಿಚಾರ ಸಂಸ್ಕøತಿಯ ಮೂಲಕ ವಿಭಿನ್ನವಾಗಿ ಗುರುತಿಸಲ್ಪಡುವ ಕೊಡವ ಜನಾಂಗದಲ್ಲಿ ಗುರು ಕಾರೋಣರ (ಹಿರಿಯರ) ಆರಾಧನೆಯೂ ಒಂದಾಗಿದೆ. ಕುಟುಂಬದವರೆಲ್ಲರೂ ಸೇರಿ

‘ಸರಕಾರದ ಕಾರ್ಯಕ್ರಮದಂತೆ ಟಿಪ್ಪು ಜಯಂತಿ ನಡೆಯಲಿ’

ಮಡಿಕೆÉೀರಿ, ಅ.30 : ಮುಸಲ್ಮಾನರು ಟಿಪ್ಪು ಜಯಂತಿ ಆಚರಿಸಿ ಎಂದು ಕೇಳದಿದ್ದರೂ ಸರ್ಕಾರ ಟಿಪ್ಪು ನಡೆಸಿದ ಉತ್ತಮ ಆಡಳಿತÀವನ್ನು ಪರಿಗಣಿಸಿ ಜಯಂತಿ ಆಚರಣೆಯ ನಿರ್ಧಾರಕ್ಕೆ ಬಂದಿದ್ದು, ಸರಕಾರದ

ಕುಶಾಲನಗರ ಪ.ಪಂ.ಗೆ ಹಣಕಾಸು ಆಯೋಗದ ಅಧ್ಯಕ್ಷರ ಭೇಟಿ

ಕುಶಾಲನಗರ, ಅ. 30: 4ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ಜಿ.ಚಿನ್ನಸ್ವಾಮಿ ನೇತೃತ್ವದ ತಂಡ ಕುಶಾಲನಗರ ಪಟ್ಟಣ ಪಂಚಾಯ್ತಿಗೆ ಭೇಟಿ ನೀಡಿ ಪಂಚಾಯ್ತಿ ಆಡಳಿತ ಮಂಡಳಿಯೊಂದಿಗೆ ಸಮಾಲೋಚನೆ

ಮೂಲನಿವಾಸಿಗಳ ನಡುವೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಪಂದ್ಯಾಟ

ಶ್ರೀಮಂಗಲ, ಅ. 30: ಕೊಡಗಿನ ಮೂಲ ನಿವಾಸಿಗಳ ನಡುವೆ ಸಾಮರಸ್ಯ ಬೆಸೆಯುವ ನಿಟ್ಟಿನಲ್ಲಿ ಮೂಲ ನಿವಾಸಿಗಳ ನಡುವೆ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಿರುವ ಬೆಕ್ಕೆಸೊಡ್ಲೂರು ಶ್ರೀರಾಮ ಯುವಕ ಸಂಘದ