ಬೆಲೆ ಕುಸಿತದಿಂದ ಕಂಗಾಲಾದ ಮೆಣಸು ಬೆಳೆಗಾರ

ಶನಿವಾರಸಂತೆ, ಏ.1: ಏಳೆಂಟು ವಾರಗಳಿಂದ ಶನಿವಾರಸಂತೆಯ ಮಾರುಕಟ್ಟೆಯಲ್ಲಿ ಹಸಿ ಮೆಣಸಿನಕಾಯಿ ಸಂತೆ ನಡೆಯುತ್ತಿದ್ದು, ದರ ಕುಸಿತದಿಂದ ರೈತರ ಮೊಗ ಬಾಡಿದೆ. ಖಾರದ ಮೆಣಸಿನಕಾಯಿ ಬೆಳೆದ ಶನಿವಾರಸಂತೆ ಹೋಬಳಿಯ