ರಾಜ್ಯಮಟ್ಟದ ಬೆಳ್ಳಿ ಬಟ್ಟಲಿನ ಕಬಡ್ಡಿ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ

ಸೋಮವಾರಪೇಟೆ, ಜ. 28: ಇಲ್ಲಿನ ಇಂದಿರಾಗಾಂಧಿ ಅಭಿಮಾನಿಗಳ ಸಂಘ ಮತ್ತು ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಆಯೋಜಿಸಿ ರುವ

ದೇಶ ಸಂಸ್ಕøತಿ ಉಳಿವಿಗೆ ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕು

ನಾಪೆÇೀಕ್ಲು, ಜ. 28 : ದೇಶ ಮತ್ತು ಸಂಸ್ಕøತಿ ಉಳಿವಿಗಾಗಿ ಸಂಘಟನೆ ಮೂಲಕ ಯುವಪೀಳಿಗೆ ಎಚ್ಚೆತ್ತು ಕೊಳ್ಳುವ ಅನಿವಾರ್ಯತೆ ಇದೆ. ಇಂದು ಸಂಸ್ಕøತಿ ಉಳಿದರೆ ಮಾತ್ರ ದೇಶ

ಕುಡಿಯುವ ನೀರಿನ ಸಮಸ್ಯೆ : ಗ್ರಾಮಸ್ಥರ ಪ್ರತಿಭಟನೆ

ಗೋಣಿಕೊಪ್ಪಲು, ಜ. 28 : ಅಲಂತೋಡು ಗ್ರಾಮಕ್ಕೆ ಕುಡಿಯುವ ನೀರು ಯೋಜನೆಯಡಿ ನಿರ್ಮಿಸಿರುವ ನೀರಿನ ಟ್ಯಾಂಕ್ ಉದ್ಘಾಟನೆಯಾಗಿ ಹಲವಾರು ದಿನಗಳು ಕಳೆದರೂ ನೀರು ಸರಬರಾಜು ಮಾಡುತ್ತಿಲ್ಲ ಎಂದು

ಜಾನುವಾರು ಜಾತ್ರೆಗಳು ಜಾನಪದ ಸಂಸ್ಕೃತಿಯ ಸಂಕೇತ

ಶನಿವಾರಸಂತೆ, ಜ. 28: ಜಾನುವಾರು ಜಾತ್ರೆಗಳು ಹಾಗೂ ಸುಗ್ಗಿಹಬ್ಬಗಳು ಇಂದಿಗೂ ಜಾನಪದ ಸಂಸ್ಕೃತಿ ಮತ್ತು ಸಂಸ್ಕಾರದ ಸಂಕೇತಗಳಾಗಿ ಉಳಿದಿವೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಮೀಪದ

ಸೂರ್ಲಬ್ಬಿ ಗ್ರಾಮದಲ್ಲಿ ಮೇಳೈಸಿದ ಕೊಡವ ಸಾಂಸ್ಕøತಿಕ ರಂಗು

ಸೋಮವಾರಪೇಟೆ, ಜ.28: ಕೊಡವ ಜಾನಪದ ಸಂಸ್ಕøತಿ, ಕಲೆ, ಆಚಾರ ವಿಚಾರ ಪದ್ಧತಿಗಳನ್ನು ಮಕ್ಕಳಿಗೂ ಪರಿಚಯಿಸುವ ಹಾಗೂ ಸಂಸ್ಕøತಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ