ವನವಾಸಿಗರ ಬಿಲ್ಲು ಖೋ ಖೋ ಸ್ಪರ್ಧೆಗೋಣಿಕೊಪ್ಪ, ಅ. 9: ರಾಜ್ಯ ವನವಾಸಿ ಕಲ್ಯಾಣ ವತಿಯಿಂದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ಹಾಗೂ ಮಾಡ್ರನ್ ಖೋ ಖೋ ಸ್ಪರ್ಧೆ ತಾ. 13 ಮತ್ತು 14ರಂದು ನಡೆಯಲಿದೆ
ಬಾರ್ ಆವರಣದಲ್ಲಿ ಮಾರಾಮಾರಿಸೋಮವಾರಪೇಟೆ, ಅ.9: ಮದ್ಯ ಸೇವನೆಗೆಂದು ಬಾರ್‍ಗೆ ಆಗಮಿಸಿದ ಎರಡು ತಂಡಗಳ ನಡುವೆ ತಡರಾತ್ರಿ ಮಾರಾಮಾರಿ ನಡೆದು, ಇನ್ನೋವಾ ವಾಹನ ಜಖಂಗೊಂಡಿದ್ದರೆ, ಎರಡೂ ತಂಡಗಳಲ್ಲಿ ಗಾಯಗೊಂಡವರು ಪೊಲೀಸ್ ದೂರು
ಗೋದಾಮು ಉದ್ಘಾಟನೆ*ಗೋಣಿಕೊಪ್ಪಲು, ಅ. 9: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಅಮ್ಮತ್ತಿ ಕಾರ್ಮಾಡಿನಲ್ಲಿ ನಿರ್ಮಿಸಲಾದ ನೂತನ ಗೋದಾಮನ್ನು ಶಾಸಕ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಉದ್ಘಾಟಿಸಿದರು. ರೈತರ
ಕೋಳಿ ಮಾಂಸದಲ್ಲಿ ಹುಳು...!ಸುಂಟಿಕೊಪ್ಪ, ಅ. 9 : ಸುಂಟಿಕೊಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಕೋಳಿ ಅಂಗಡಿಯಿಂದ ಗ್ರಾಹಕರು ಖರೀದಿಸಿದ ಕೋಳಿ ಮಾಂಸದಲ್ಲಿ ಹುಳ ಪತ್ತೆಯಾಗಿದ್ದು ಈ ಬಗ್ಗೆ ಪೊಲೀಸರಿಗೆ ಪುಕಾರು
ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲು ಕರೆಸುಂಟಿಕೊಪ್ಪ, ಅ. 9: ಗೌಡ ಜನಾಂಗದ ಯುವಕ ಯುವತಿಯರು ದೈಹಿಕವಾಗಿ ಮಾನಸಿಕವಾಗಿ ಸದೃಢರಾಗುವ ಮೂಲಕ ಆರೋಗ್ಯವನ್ನು ಕಾಪಾಡಿಕೊಂಡು ಉನ್ನತ ಶಿಕ್ಷಣ ಪಡೆಯುವಂತಾಗ ಬೇಕು. ಸೋಮವಾರಪೇಟೆ ತಾಲೂಕು ತಹಶೀಲ್ದಾರ್