ಸಿದ್ದಲಿಂಗಪುರದಲ್ಲಿ ಮಹಾಶತಚಂಡಿಕಾಯಾಗ

ಕೂಡಿಗೆ, ಸೆ. 25: ತೊರೆನೂರು ಗ್ರಾ.ಪಂ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದ ನಾಪಂಡ ಭೋಜಮ್ಮ ಮತ್ತು ಕುಟುಂಬದವರು ಆಯೋಜಿಸಿಕೊಂಡು ಬರುತ್ತಿರುವ ಐದನೇ ವರ್ಷದ ನವರಾತ್ರಿಯ ಕಾರ್ಯಕ್ರಮ ದೊಂದಿಗೆ ತಾ.30