‘ವಚನಗಳಿಂದ ಸಮಾಜದ ಸ್ವಾಸ್ಥ್ಯ ಸಾಧ್ಯ’ಕುಶಾಲನಗರ, ಆ. 19: ಪ್ರತಿಯೊಬ್ಬರೂ ವಚನಗಳ ತಿರುಳನ್ನು ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ನಿಯ ಕೊಲೆ : ಆರೋಪಿ ಸೆರೆಸಿದ್ದಾಪುರ, ಆ. 19: ಮಂಗಳೂರಿನಲ್ಲಿ ನೆಲೆಸಿದ್ದ ಕೊಡಗಿನ ವಿವಾಹಿತ ಮಹಿಳೆಯೊರ್ವಳನ್ನು ಆಕೆಯ ಪತಿ ಮಚ್ಚಿನಿಂದ ಕೊಚ್ಚಿ ಕೊಂದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮೂಲತಃ ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡುವಿನ ನಿವಾಸಿ
ಭಾರತೀಯ ಸಂಸ್ಕøತಿ ಶ್ರೀಮಂತವಾಗಿದೆಸೋಮವಾರಪೇಟೆ, ಆ. 19: ವಿವಿಧ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳಿಂದ ಭಾರತ ದೇಶ ಸಾಂಸ್ಕøತಿಕವಾಗಿ ಅತ್ಯಂತ ಶ್ರೀಮಂತವಾಗಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯಿಸಿದರು.ತಾಲೂಕು ಶ್ರೀ ನಾರಾಯಣಗುರು
ಸಹಕಾರ ಸಂಘದಲ್ಲಿ ದುರುಪಯೋಗ : ತನಿಖೆಗೆ ಒತ್ತಾಯಮಡಿಕೇರಿ, ಆ. 19 :ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 75 ಲಕ್ಷ ರೂ.ಗಳಷ್ಟು ಹಣ ದುರುಪ ಯೋಗವಾಗಿದ್ದು, ಈ ಹಗರಣವನ್ನು ಮುಚ್ಚಿ ಹಾಕಲು
ಸಭೆಯಲ್ಲಿ ಅಸಹನೀಯ ಘಟನೆ: ಕಾಂಗ್ರೆಸ್ ಖಂಡನೆಮಡಿಕೇರಿ, ಆ. 19: ಸ್ವತಂತ್ರ್ಯೋತ್ಸವ ಸಾರ್ವಜನಿಕ ಸಭೆಯಲ್ಲಿ ಸರಕಾರಿ ಕಾರ್ಯಕ್ರಮದಲ್ಲಿ ಕಂಡುಬಂದ ಅಸಹನೀಯ ಘಟನೆ ಯನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸಿದೆ.ಅಲ್ಲದೆ ವಿವಿಧ ಕೊಡವ ಸಮಾಜಗಳು ಮತ್ತಿತರ ಸಂಘಟನೆಗಳು