ದೇವಾಲಯ ಅಪವಿತ್ರ: ಎಲ್ಲ ಧರ್ಮೀಯರಿಂದಲೂ ಖಂಡನೆ

ಮಡಿಕೇರಿ, ಆ. 31: ಕಕ್ಕಬೆ ಶ್ರೀ ಭಗವತಿ ದೇವಾಲಯ ಆವರಣವನ್ನು ಅಪವಿತ್ರಗೊಳಿಸಿದ ಪ್ರಕರಣವನ್ನು ಬಿಜೆಪಿ, ಹಿಂದೂಪರ ಸಂಘಟನೆಗಳು, ಮುಸ್ಲಿಂ ಸಮಾಜ ಬಾಂದವರು ಖಂಡಿಸಿದ್ದು, ಈ ಸಂಬಂಧಿತ ಆರೋಪಿಗಳನ್ನು