ಕಣಿವೆಯಲ್ಲಿ ಕಾವೇರಿಗೆ ಬಾಗಿನ

ಕುಶಾಲನಗರ, ಜು. 14: ಕಣಿವೆ ಶ್ರೀ ರಾಮಲಿಂಗೇಶ್ವರ ದೇವಾಲಯ ಆಡಳಿತ ಮಂಡಳಿ ವತಿಯಿಂದ ತುಂಬಿ ಹರಿಯುತ್ತಿರುವ ಕಾವೇರಿಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಲಾಯಿತು. ಕೂಡಿಗೆಯಲ್ಲಿ ಕಾವೇರಿ ಮತ್ತು ಹಾರಂಗಿ

ನಾಳೆ ಎರ್ನಾಕುಲಂನಲ್ಲಿ ಮಹಾಸಮ್ಮೇಳನದ ಪ್ರಚಾರ ಸಭೆ

ಮಡಿಕೇರಿ, ಜು. 14 : ‘ವಿಶ್ವಶಾಂತಿಗೆ ಧಾರ್ಮಿಕ ವಿದ್ಯೆ’ ಎಂಬ ಧ್ಯೇಯ ವಾಕ್ಯದೊಂದಿಗೆ ‘ಸಮಸ್ತ’ ಕೇಳ ಜಂಯಿಯ್ಯತ್ತುಲ್ ಮುಅಲ್ಲಿಮೀನ್ (ಸಮಸ್ತ ಕೇರಳ ಮದ್ರಸಗಳ ಅಧ್ಯಾಪಕರ ಒಕ್ಕೂಟ) ಆಶ್ರಯದಲ್ಲಿ

ಅರಣ್ಯ ಇಲಾಖೆಯಿಂದ ಕಾಡಾನೆ ಕಾರ್ಯಾಚರಣೆ

ಸಿದ್ದಾಪುರ, ಜು. 14: ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದಕಾಡು, ಬಲಂಜಿಕರೆ, ಅರೆಕಾಡು ಭಾಗದ ಕಾಫಿತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಅರಣ್ಯಕ್ಕೆ

ಅಪಘಾತ ಆಸ್ಪತ್ರೆಗೆ ದಾಖಲು

ಅಜಾಗರೂಕತೆ ಹಾಗೂ ಅತೀ ವೇಗದ ಚಾಲನೆಯಿಂದ ವಾಹನವೊಂದು ತೋಟದೊಳಗೆ ಮಗುಚಿಕೊಂಡ ಘಟನೆ ಸಮೀಪದ ಬಾಳೆಕಾಡು ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ನಡೆದಿದೆ. ಕುಶಾಲನಗರದಿಂದ ಮಡಿಕೇರಿಯತ್ತ ತೆರಳುತ್ತಿದ್ದ ನಾಲ್ವರು ಪ್ರವಾಸಿಗರಿದ್ದ