ಈರ್ವರು ಬಾಲಕಾರ್ಮಿಕರು ಪತ್ತೆ : ಪೋಷಕರಿಗೆ ನೋಟೀಸ್ ಜಾರಿ

ಸೋಮವಾರಪೇಟೆ, ಮೇ 27: ಪಟ್ಟಣದ ವರ್ಕ್‍ಶಾಪ್ ಮತ್ತು ಬಟ್ಟೆ ಮಾರಾಟ ಮಳಿಗೆಯಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಈರ್ವರನ್ನು ಪತ್ತೆ ಹಚ್ಚಿರುವ ಹಿರಿಯ ಕಾರ್ಮಿಕ ನಿರೀಕ್ಷಕರ ನೇತೃತ್ವದ ತಂಡ

ಕಾಡಾನೆ ಧಾಳಿ ವ್ಯಕ್ತಿ ಸಾವು

ವೀರಾಜಪೇಟೆ, ಮೇ 27: ಕಾಡಾನೆ ಧಾಳಿಗೆ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಕೆದಮುಳ್ಳೂರಿನಲ್ಲಿ ಘಟನೆ ನಡೆದಿದ್ದು, ತಿಮ್ಮಯ್ಯ ಅಲಿಯಾಸ್ ಸಾಬು (59) ಎಂಬವರೇ ಕಾಡಾನೆ ಧಾಳಿಗೆ ಸಿಲುಕಿದವರಾಗಿದ್ದು,

ಅಧಿಕ ಹಣ ವಸೂಲಿ ಆರೋಪ ಗ್ರಾಮಸ್ಥರ ವಿರೋಧ

ಮಡಿಕೇರಿ, ಮೇ 27: ಪ್ರವಾಸಿ ತಾಣ ಮಾಂದಲಪಟ್ಟಿಗೆ ನಂದಿಮೊಟ್ಟೆ ಬಳಿಯಿಂದ ಪ್ರವಾಸಿಗರನ್ನು ಕರೆದೊಯ್ಯುವ ಜೀಪು ಚಾಲಕರು ಪ್ರವಾಸಿಗರಿಂದ ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೇವಸ್ತೂರು ಗ್ರಾಮಸ್ಥರು

ಗೋಣಿಕೊಪ್ಪಲು ಕಲ್ಕಿ ಮಂದಿರ ಲೋಕಾರ್ಪಣೆ

ಮಡಿಕೇರಿ, ಮೇ 27: ಗೋಣಿಕೊಪ್ಪಲು ಕಾವೇರಿ ಕಾಲೇಜು ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಲ್ಕಿ ಭಗವಾನ್ ಮತ್ತು ಭಗವತಿ ಮಂದಿರವನ್ನು ಇಂದು ದೈವಿಕ ಕೈಂಕರ್ಯಗಳೊಂದಿಗೆ ಲೋಕಾರ್ಪಣೆ ಮಾಡಲಾಯಿತು.ಕಲ್ಕಿ

ಬಂಡಾಯದ ಕಹಳೆ : ಕಾಂಗ್ರೆಸ್‍ನಲ್ಲಿ ಅಸಮಾಧಾನ ಸ್ಫೋಟ

ಮಡಿಕೇರಿ, ಮೇ 27: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಬೇಗುದಿ ಇದೀಗ ಬಟ್ಟಾಬಯಲಾಗಿದೆ. ಪಕ್ಷದ ಮುಖಂಡರ ಮೇಲೆ ವಿಶ್ವಾಸ ಕಳೆದು ಕೊಂಡು ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನದ ಹೊಗೆ ಬಹಿರಂಗ