ಕರ್ತವ್ಯ ನಿಷ್ಠೆಯಿದ್ದರೆ ಜೀವನದಲ್ಲಿ ಯಶಸ್ಸುಕುಶಾಲನಗರ, ಜು. 1: ಕರ್ತವ್ಯನಿಷ್ಠೆಯೊಂದಿಗೆ ನಿರ್ದಿಷ್ಟ ಗುರಿ ಹೊಂದಿದಲ್ಲಿ ವೃತ್ತಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಅಭಿಪ್ರಾಯ
ತಾವರೆಕೆರೆಯಲ್ಲಿ ಶ್ರಮದಾನಕುಶಾಲನಗರ, ಜು. 1: ತಾವರೆಕೆರೆಯ ತಟದ ಸ್ವಚ್ಛತಾ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಕುಶಾಲನಗರ ಐತಿಹಾಸಿಕ ಕೆರೆ ಪೊದೆಗಂಟಿಗಳಿಂದ ಕೂಡಿದ್ದು ಅವುಗಳನ್ನು ತೆರವುಗೊಳಿಸುವ ಕಾರ್ಯ ಸಂರಕ್ಷಣಾ ವೇದಿಕೆ
ಮಲೇರಿಯಾ ವಿರೋಧಿ ಜಾಗೃತಿ ಜಾಥಾಕುಶಾಲನಗರ, ಜು. 1: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಕೂಡಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಶಾಲನಗರ ಜೆಸಿಐ ಕಾವೇರಿ
ಜೆಡಿಎಸ್ ಕಾರ್ಯಕರ್ತರ ಸಭೆಮಡಿಕೇರಿ, ಜು. 1: ಜೆಡಿಎಸ್ ಪಕ್ಷದ ಮಡಿಕೇರಿ ನಗರದ 23 ವಾರ್ಡ್‍ಗಳ ಕಾರ್ಯಕರ್ತರ ಸಭೆಯು ಜೂ. 30 ರಂದು ನಗರದ ದಾಸವಾಳ ಕೂರ್ಗ್ ಕಮ್ಯುನಿಟಿ ಸಭಾಂಗಣದಲ್ಲಿ ನಡೆಯಿತು.
ನೋಟ್ ಪುಸ್ತಕ ವಿತರಣೆ ಕೂಡಿಗೆ, ಜು. 1: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಗ್ರಾಮದ ದಾನಿ ಚೆರಿಯಮನೆ ಮಿಟ್ಟು ಪೊನ್ನಪ್ಪ ನೋಟ್ ಪುಸ್ತಕಗಳನ್ನು