ಮೀನುಕೊಲ್ಲಿ ಸೇರಿದ ಜೋಡಿಯಾನೆ

ಮಡಿಕೇರಿ, ಜು. 5: ಕಾಡಿನಿಂದ ನಾಡಿಗೆ ಬಂದು ನಗರದ ಮೂರ್ನಾಡು ರಸ್ತೆಯ ಮೇಕೇರಿ ಆಸುಪಾಸಿನಲ್ಲಿ ಸುಳಿದಾಡುತ್ತಿದ್ದ ಎರಡು ಗಂಡಾನೆಗಳನ್ನು ಅರಣ್ಯ ಇಲಾಖೆಯು ಮೀನುಕೊಲ್ಲಿ ಮೀಸಲು ಅರಣ್ಯದತ್ತ ಹಿಮ್ಮೆಟ್ಟಿಸಿದೆ.