ಇಂದು ಅರಿವು ಕಾರ್ಯಾಗಾರಮಡಿಕೇರಿ, ಜು. 5: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಸಫಾಯಿ ಕರ್ಮಚಾರಿ, ಮ್ಯಾನುಯಲ್ ಸ್ಕ್ಯಾವೆಂಜರ್‍ಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ
ಕಾಮಗಾರಿ ನಡೆಯದೆ ಹಣ ಪಾವತಿ ಆರೋಪಕೂಡಿಗೆ, ಜು. 5 : ಕಾವೇರಿ ನೀರಾವರಿ ನಿಗಮದ ವತಿಯಿಂದ ಹಾರಂಗಿ ಅಣೆಕಟ್ಟೆಯ ಎಡದಂಡೆಯ 13ನೇ ತೂಬಿನ ಹೂಳೆತ್ತುವ ಕಾಮಗಾರಿಯ ಗುತ್ತಿಗೆದಾರ ಸ್ವಲ್ಪ ಮಟ್ಟಿಗಾದರೂ ಕೆಲಸ ನಿರ್ವಹಿಸದೇ
ಅನಾರೋಗ್ಯದಿಂದ ಕಾಡಾನೆ ಸಾವುಸಿದ್ದಾಪುರ, ಜು. 5: ಆನಾರೋಗ್ಯದಿಂದ ಬಳಲುತ್ತಿದ್ದ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ಕಣ್ಣಂಗಾಲ ಗ್ರಾಮದ ಪಲ್ಲಕೆರೆ ಕಾಫಿ ತೋಟದಲ್ಲಿ ನಡೆದಿದೆ. ಕಣ್ಣಂಗಾಲ ಗ್ರಾಮದ ಟಾಟಾ ಕಂಪೆನಿಗೆ ಸೇರಿದ ಕಾಫಿ
ಅನಧಿಕೃತ ಹೋಂಸ್ಟೇ ನೋಂದಣಿಗೆ ಗಡುವುಮಡಿಕೇರಿ, ಜು.5 :ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ಆದೇಶ ದಂತೆ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸುವದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ ಸ್ಟೇ ಮಾಲೀಕರಿಗೆ
ಕಾಂಗ್ರೆಸ್ ಬಲವರ್ಧನೆಗೆ ವಿಶೇಷ ಕಾಳಜಿ ವಹಿಸುವೆಮಡಿಕೇರಿ, ಜು. 5: ಮುಂಬರುವ ಲೋಕಸಭಾ ಚುನಾವಣೆ ಕಾಲಘಟ್ಟದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರವಿರುವ ಹಂತದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು, ತಮಗೆ ಕೆಪಿಸಿಸಿ