ಮುಂದುವರಿದ ಮಳೆ : ತೀವ್ರಗೊಂಡ ಚಳಿ ಗಾಳಿ

ಮಡಿಕೇರಿ, ಜು. 9: ಕೊಡಗು ಜಿಲ್ಲೆಯಾದ್ಯಂತ ನಾಲ್ಕನೇ ದಿನವೂ ಪುನರ್ವಸು ಮಳೆ ತೀವ್ರಗೊಂಡು ವಿಪರೀತ ಗಾಳಿಯೊಂದಿಗೆ ಚಳಿಯ ವಾತಾವರಣ ಸೃಷ್ಟಿಯಾಗಿದೆ.ಮಡಿಕೇರಿ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆ ಜೋರಾಗಿದ್ದು,