ನಾಟಿಯಾಗಬೇಕಿದ್ದ ಅಗೆ ಆನೆ ಕಾಲಡಿಗೆ..!ಸಿದ್ದಾಪುರ, ಜು. 24: ಒಂದೊಮ್ಮೆ ಕೊಡಗು ಜಿಲ್ಲೆ ಕೃಷಿ ಪ್ರಧಾನ ಜಿಲ್ಲೆ ಎಂಬ ಖ್ಯಾತಿ ಗೊಳಗಾಗಿತ್ತು. ಕೃಷಿಯೇ ಇಲ್ಲಿಯ ರೈತರ ಜೀವಾಳವಾಗಿತ್ತು. ಬರಬರುತ್ತಾ ಭತ್ತದ ಕೃಷಿ ಮಾಡಲು
ರಾಜಕೀಯ ರಹಿತ ಹುದ್ದೆಯಲ್ಲಿ ವೃತ್ತಿ ಧರ್ಮಕ್ಕೆ ಒತ್ತುಮಡಿಕೇರಿ, ಜು. 24: ಸರ್ಕಾರದ ಅಭಿಯೋಜಕನೆಂಬ ಹುದ್ದೆ ರಾಜಕೀಯ ರಹಿತವಾದ ಹುದ್ದೆಯಾಗಿದ್ದು, ವೃತ್ತಿ ಧರ್ಮ ಪಾಲನೆಗೆ ಮಾತ್ರ ಹೆಚ್ಚಿನ ಒತ್ತು ನೀಡುವದಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ
ಮಳೆಯ ಸಿಂಚನ... ಕೆಸರಿನೋಕುಳಿಯಲ್ಲಿ ಮಿಂದೆದ್ದರುಶ್ರೀಮಂಗಲ, ಜು. 24: ಮಳೆಯಲ್ಲಿ ನೆನೆದು, ಕೆಸರಿನಲ್ಲಿ ಮಿಂದೆದ್ದು ನೂರಾರೂ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಸರು ಗದ್ದೆಯ ಕ್ರೀಡಾಕೂಟದ ಸವಿಯನ್ನು ಸವಿದರು. ಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೇ ತಣಿಯದ
12 ಕೋಟಿ ರೂ.ವೆಚ್ಚದಲ್ಲಿ ಕಾವೇರಿಯ ಮೂಲ ಸ್ಥಾನ ಅಭಿವೃದ್ಧಿಮಡಿಕೇರಿ, ಜು.24 : ಭಾಗಮಂಡಲ ಸಮೀಪದ ಚೇರಂಗಾಲ ಗ್ರಾಮದಲ್ಲಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಸುಮಾರು 12 ಕೋಟಿ ರೂ.ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಶ್ರೀ ಕನ್ನಿಕಾವೇರಿ ಸೇವಾ ಟ್ರಸ್ಟ್
ಜಿಲ್ಲೆಗೆ ಭೂ ವಿಜ್ಞಾನಿಗಳ ತಂಡ ಆಗಮನಮಡಿಕೇರಿ, ಜು. 24: ಜಿಲ್ಲೆಗೆ ಭೂ ವಿಜ್ಞಾನಿಗಳ ತಂಡ ಆಗಮಿಸಿದೆ. ಕೇಂದ್ರ ಗಣಿ ಸಚಿವಾಲಯದ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ನಿರ್ದೇಶಕ ಕೆ.ವಿ. ಮಾರುತಿ, ಹಿರಿಯ ಭೂ ವಿಜ್ಞಾನಿಗಳಾದ