ಫೆನ್ಸಿಂಗ್: ಜೂನಿಯರ್ ಇಂಡಿಯಾ ಕ್ಯಾಂಪ್‍ಗೆ ವಿಜಯ್

ಮಡಿಕೇರಿ, ಅ. 2: ಕೊಡಗು ಜಿಲ್ಲೆಯ ಮಟ್ಟಿಗೆ ಫೆನ್ಸಿಂಗ್ (ಕತ್ತಿವರಸೆ) ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿ ಕೆಚ್ಚೆಟ್ಟೀರ ವಿಜಯ್ ಉತ್ತಯ್ಯ ಇದೀಗ ಜೂನಿಯರ್ ಇಂಡಿಯಾ ಹಾಗೂ